alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ….

ಚಿನ್ನ ಪ್ರಿಯರಿಗೆ ಸಮಾಧಾನಕರ ಸುದ್ದಿಯಿದೆ. ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಸ್ಥಳೀಯ ಆಭರಣಕಾರರು ಮತ್ತು ವ್ಯಾಪಾರಿಗಳಿಂದ ಬೇಡಿಕೆ ಕಡಿಮೆಯಾಗಿರೋದ್ರಿಂದ ಬಂಗಾರದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ.

ಸದ್ಯ 10 ಗ್ರಾಂ ಚಿನ್ನದ ಬೆಲೆ 31,350 ರೂಪಾಯಿ ಇದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ 85 ರೂಪಾಯಿ ಏರಿಕೆಯೊಂದಿಗೆ, ಕೆಜಿ ಬೆಳ್ಳಿ ದರ 39,385 ರೂಪಾಯಿಗೆ ಬಂದು ತಲುಪಿದೆ. ಇನ್ನೇನು ಮದುವೆ ಸೀಸನ್ ಮುಗಿಯುತ್ತ ಬಂದಿರೋದ್ರಿಂದ ಚಿನ್ನಕ್ಕೆ ಅಷ್ಟೊಂದು ಬೇಡಿಕೆ ಇಲ್ಲ.

ಜ್ಯುವೆಲರ್ ಗಳು ಹಾಗೂ ಆಭರಣ ವ್ಯಾಪಾರಿಗಳು ಬಂಗಾರ ಖರೀದಿಗೆ ಮುಗಿಬೀಳುತ್ತಿಲ್ಲ. ಹಾಗಾಗಿ ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆ 350 ರೂಪಾಯಿ ಇಳಿಕೆ ಕಂಡಿದೆ. ಆದ್ರೆ ಸವರನ್ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 8 ಗ್ರಾಂಗೆ 24,800 ರೂಪಾಯಿ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...