alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ-ಬೆಳ್ಳಿ ಖರೀದಿಸುವವರಿಗೊಂದು ಸಿಹಿ ಸುದ್ದಿ

ಆಷಾಢ ಕಳೆದಿದೆ. ಶ್ರಾವಣದೊಂದಿಗೆ ಭಾರತೀಯರಿಗೆ ಹಬ್ಬಗಳ ಸರಮಾಲೆ ಆರಂಭವಾಗಿದೆ. ಜೊತೆಗೆ ವಿವಾಹ ಸಮಾರಂಭಕ್ಕೆ ಮುಹೂರ್ತಗಳು ಕೂಡಿ ಬರಲಿವೆ. ಇದಕ್ಕಾಗಿ ಚಿನ್ನ-ಬೆಳ್ಳಿ ಖರೀದಿಸುವವರಿಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿರುವುದು ಹಾಗೂ ಸ್ಥಳೀಯ ವರ್ತಕರು ಖರೀದಿಗೆ ಮುಂದಾಗದಿರುವ ಹಿನ್ನಲೆಯಲ್ಲಿ ಎರಡೂ ಲೋಹಗಳ ಬೆಲೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ.

ಶುಕ್ರವಾರದಂದು ನವದೆಹಲಿಯಲ್ಲಿ 99.9 ಕ್ಯಾರೆಟ್ ಶುದ್ಧ ಚಿನ್ನ ಹಾಗೂ 99.5 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂ. ಗೆ ನಲವತ್ತು ರೂ.ಗಳಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಪ್ರತಿ ಕೆಜಿಗೆ 75 ರೂ.ಗಳಷ್ಟು ಕಡಿಮೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...