alex Certify ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಮುಗಿಲು ಮುಟ್ಟಿದ ಚಿನ್ನದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಮುಗಿಲು ಮುಟ್ಟಿದ ಚಿನ್ನದ ಬೆಲೆ

सोना-चांदी

ಜನಸಾಮಾನ್ಯರಿಗೆ ಬಂಗಾರ,ಬೆಳ್ಳಿ ಬೆಲೆ ಹೊಡೆತ ನೀಡ್ತಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಮತ್ತೆ ಹೆಚ್ಚಾಗಿದೆ. ಎಂಸಿಎಕ್ಸ್ ನ 300 ರೂಪಾಯಿಗಳಷ್ಟು ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 56,143 ರೂಪಾಯಿಯಾಗಿದೆ.

ಬೆಳ್ಳಿ ಪ್ರತಿ ಕೆಜಿಗೆ 1,750 ರೂಪಾಯಿ ಹೆಚ್ಚಾಗಿದೆ. ಇಂದು ಕೆ.ಜಿ. ಬೆಳ್ಳಿ ಬೆಲೆ 77,802 ರೂಪಾಯಿಯಾಗಿದೆ. ನಿನ್ನೆ  ಚಿನ್ನದ ಚಿನ್ನದ ಬೆಲೆ ಶೇಕಡಾ 1.3 ರಷ್ಟು ಏರಿಕೆಯಾಗಿತ್ತು. 10 ಗ್ರಾಂ ಚಿನ್ನದ ಬೆಲೆ 56,079 ರೂಪಾಯಿಯಾಗಿತ್ತು. ಬೆಳ್ಳಿ ಶೇಕಡಾ 5.6 ರಷ್ಟು ಏರಿಕೆಯಾಗಿತ್ತು. ಅಂದರೆ ಪ್ರತಿ ಕೆಜಿಗೆ 4,100 ರೂಪಾಯಿ ಹೆಚ್ಚಾಗಿತ್ತು,

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ದಾಖಲೆ ಮುರಿದಿದೆ. ಚಿನ್ನದ ಬೆಲೆ ಶೇಕಡಾ 0.3 ರಷ್ಟು ಹೆಚ್ಚಾಗಿದ್ದು, 2,068.32  ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆಯಲ್ಲಿ ಶೇಕಡಾ 2.6ರಷ್ಟು ಹೆಚ್ಚಳವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...