alex Certify
ಕನ್ನಡ ದುನಿಯಾ       Mobile App
       

Kannada Duniya

ಗೋ ಏರ್ ನಿಂದ ಗ್ರಾಹಕರಿಗೆ ಬಂಪರ್ ಆಫರ್…!

ದೇಶದ ಪ್ರಮುಖ ಏರ್ ಲೈನ್ಸ್ ಕಂಪನಿಗಳಲ್ಲಿ ಒಂದಾದ ಗೋ ಏರ್, ಅತಿ ಕಡಿಮೆ ದರದಲ್ಲಿ ಪ್ರಯಾಣಿಸುವ ಅವಕಾಶವನ್ನು ನೀಡ್ತಿದೆ.

ಏಕಮುಖ ಪ್ರಯಾಣ ದರವನ್ನ ಗೋ ಏರ್ ಸಂಸ್ಥೆ ನಿಗದಿಪಡಿಸಿದ್ದು, 1099 ರೂಪಾಯಿಯಿಂದ ಇದು ಆರಂಭವಾಗಲಿದೆ. ಅಲ್ಲದೆ ಡಿಜಿಟಲ್ ವ್ಯಾಲೇಟ್ ನಿಂದ ಹಣ ಪಾವತಿಸಿದ್ರೆ, ಕ್ಯಾಶ್ ಬ್ಯಾಕ್ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.

ಈ ಆಫರ್ ಶನಿವಾರದಿಂದ ಆರಂಭಗೊಂಡಿದ್ದು, ಆಗಸ್ಟ್ 9 ರವರೆಗೆ ಯೋಜನೆ ಲಭ್ಯವಿದೆ. ಗ್ರಾಹಕರನ್ನು ಸೆಳೆಯಲು ಇದನ್ನು ಮುಂದುವರೆಸುವ ಸಾಧ್ಯತೆಯೂ ಇದೆ. ಗೋ ಏರ್ ಅತ್ಯಂತ ಕಡಿಮೆ ವೆಚ್ಚದ ವಿಮಾನ ಪ್ರಯಾಣದ ಅವಕಾಶ ನೀಡುತ್ತಿದೆ. ಗೋ ಏರ್ ಸಂಸ್ಥೆಯ ವೆಬ್ ಸೈಟ್ ಮೂಲಕ ಗ್ರಾಹಕರು ಹೆಚ್ಚಿನ ಆಫರ್ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...