alex Certify
ಕನ್ನಡ ದುನಿಯಾ       Mobile App
       
Kannada Duniya

ಜಿಯೋನಿ ರಾಯಭಾರಿಯಾದ ವಿರಾಟ್ ಕೊಹ್ಲಿ

gionee-virat-kohli

ಭಾರತ ಕ್ರಿಕೆಟ್ ತಂಡದ ನೂತನ ನಾಯಕ ವಿರಾಟ್ ಕೊಹ್ಲಿ ಇನ್ಮುಂದೆ ಜಿಯೋನಿ ಫೋನ್ ಪ್ರಚಾರ ಮಾಡಲಿದ್ದಾರೆ. ಜಿಯೋನ್ ಕಂಪನಿ ಕೊಹ್ಲಿಯನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ.

ಚೀನಾ ಮೂಲದ ಜಿಯೋನಿ ಸ್ಮಾರ್ಟ್ ಫೋನ್ ಕಂಪನಿ ವಿರಾಟ್ ಕೊಹ್ಲಿಯವರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ. ಹಾಗೆ ಭಾರತದಲ್ಲಿ 1.2 ಕೋಟಿ ಗ್ರಾಹಕರನ್ನು ಹೊಂದಿರುವುದಾಗಿ ಕಂಪನಿ ಹೇಳಿದೆ.

ಜಿಯೋನಿ ಜಾಹಿರಾತಿನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊಹ್ಲಿ ಮಾತ್ರವಲ್ಲ ಬಾಲಿವುಡ್ ಬೆಡಗಿ ಆಲಿಯಾ ಭಟ್ ಕೂಡ ಜಿಯೋನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತದ ಎರಡು ಘಟಕದಲ್ಲಿ ಮಾತ್ರ ಜಿಯೋನಿ ಸ್ಮಾರ್ಟ್ ಫೋನ್  ತಯಾರಿಸಲಾಗ್ತಾ ಇದೆ. ಆದ್ರೆ ವ್ಯಾಪಾರವನ್ನು ಎರಡು ಪಟ್ಟು ವಿಸ್ತರಿಸುವುದು ಕಂಪನಿಯ ಉದ್ದೇಶವಾಗಿದೆ ಎಂದು ಭಾರತದ ಸಿಇಒ ಅರವಿಂದ್ ಆರ್ ವೋಹ್ರಾ ಹೇಳಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...
ಜಿಯೋನಿ ರಾಯಭಾರಿಯಾದ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News