alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಬಾಡಿಗೆಗೆ ಸಿಗುತ್ತೆ ಅಗತ್ಯ ವಸ್ತು

19_12_2016-drawing-room

ಕೆಲಸದ ನಿಮಿತ್ತ ಒಂದೂರಿನಿಂದ ಇನ್ನೊಂದು ಊರಿಗೆ ಹೋಗೋದು ಮಾಮೂಲಿ. ಅಲ್ಲೊಂದು ವಾಸಕ್ಕೆ ಮನೆ ಮಾಡಬೇಕು. ಮನೆಗೆ ಖುರ್ಚಿ, ಬೆಡ್ ಅದು ಇದು ಅಂತಾ ಸಾಮಾನುಗಳನ್ನು ಖರೀದಿ ಮಾಡಬೇಕು. ಒಂದ್ಕಡೆಯಿಂದ ಇನ್ನೊಂದು ಕಡೆಗೆ ನಮ್ಮ ಪಿಠೋಪಕರಣ ಹಾಗೂ ದಿನನಿತ್ಯ ಬಳಕೆಯ ವಸ್ತುಗಳನ್ನು ಕೊಂಡೊಯ್ಯೋದು ಕಷ್ಟ.

ಜನರ ಈ ಸಮಸ್ಯೆಗೆ rentomojo ವೆಬ್ ಸೈಟ್ ಸ್ಪಂದಿಸಿದೆ. ಒಂದು ಕಡೆಯಿಂದ ಇನ್ನೊಂದೂರಿಗೆ ಹೋಗುವಾಗ ನೀವು ನಿಮ್ಮೆಲ್ಲ ಸಾಮಗ್ರಿಗಳನ್ನು ಕೊಂಡೊಯ್ಯಬೇಕಾಗಿಲ್ಲ. ನಿಮಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಈ ವೆಬ್ ಸೈಟ್ ಮೂಲಕ ಬಾಡಿಗೆಗೆ ಪಡೆಯಬಹುದಾಗಿದೆ.

ಈ ವೆಬ್ ಸೈಟ್ ನಲ್ಲಿ ಪೀಠೋಪಕರಣ, ವಾಶಿಂಗ್ ಮಶಿನ್, ಫ್ರಿಜ್, ದ್ವಿಚಕ್ರವಾಹನ ಸೇರಿದಂತೆ ಎಲ್ಲ ಬಗೆಯ ವಸ್ತುಗಳೂ ಬಾಡಿಗೆಗೆ ಸಿಗುತ್ತವೆ. ಅನೇಕ ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಇದು ಪ್ರಯೋಜನವಿಲ್ಲ. ಪದೇ ಪದೇ ಊರು ಬದಲಾಯಿಸುವವರಿಗೆ ಇದರಿಂದ ಸಾಕಷ್ಟು ಪ್ರಯೋಜನವಿದೆ.

ಕಂಪನಿ ಮೂರು ತಿಂಗಳಿಗಾಗಿ ವಸ್ತುಗಳನ್ನು ಬಾಡಿಗೆಗೆ ನೀಡುತ್ತದೆ. ವಸ್ತುಗಳ ಬಾಡಿಗೆ ಕಡಿಮೆ ಇದ್ದು, ಬಾಡಿಗೆ ಜೊತೆಗೆ ಸ್ವಲ್ಪ ಹಣವನ್ನು ಠೇವಣಿ ರೂಪದಲ್ಲಿಡಬೇಕಾಗುತ್ತದೆ. ಠೇವಣಿ ಹಣ ನಿಮಗೆ ವಾಪಸ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...