alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಟಿಕೆ ಹೊಡೆಯೊದ್ರಲ್ಲಿ ಜಿಯೋ ಸಿಮ್ ಆಕ್ಟಿವೇಷನ್..!

Jio-D

ನವದೆಹಲಿ: ಹೊಸ ಸಿಮ್ ಕಾರ್ಡ್ ಖರೀದಿಸಿದ ಸಂದರ್ಭದಲ್ಲಿ ಆಕ್ಟಿವೇಷನ್ ಆಗಲು ಕನಿಷ್ಠ ಒಂದೆರಡು ದಿನ ಕಾಯಬೇಕಿತ್ತು. ಈಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಜಿಯೋ ಸಿಮ್, ಕೇವಲ 15 ನಿಮಿಷದಲ್ಲಿ ಆಕ್ಟಿವೇಟ್ ಆಗಲಿದೆ.

ಕೇಂದ್ರ ಸರ್ಕಾರದ ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ(ಕೆ.ವೈ.ಸಿ.) ಮೂಲಕ ನಿಮ್ಮ ಹೊಸ ಸಿಮ್ ಕಾರ್ಡ್ ಅನ್ನು ಕೆಲವೇ ನಿಮಿಷಗಳಲ್ಲಿ ಆಕ್ಟಿವೇಷನ್ ಮಾಡಬಹುದಾಗಿದೆ. Know Your Customer ಸರ್ಕಾರದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯಾಗಿದೆ. ಇದರ ಮೂಲಕ ನಿಮ್ಮ ಸಿಮ್ ಆಕ್ಟಿವೇಷನ್ ಮಾಡುವುದು ಸುಲಭವಾಗಿದೆ. ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ರಿಲಯನ್ಸ್ ಸ್ಟೋರ್ ಗೆ ಹೋಗಿ, ಅಲ್ಲಿರುವ ಸ್ಕ್ಯಾನರ್ ನಲ್ಲಿ ನಿಮ್ಮ ಬೆರಳು ಒತ್ತಬೇಕು.

ರಿಲಯನ್ಸ್ ಮಳಿಗೆಯಲ್ಲಿ ನೀವು ಒತ್ತಿದ ಬೆರಳಚ್ಚಿಗೆ, ನಿಮ್ಮ ಆಧಾರ್ ಕಾರ್ಡ್ ಬೆರಳಚ್ಚು ತಾಳೆಯಾದಲ್ಲಿ ಸಿಮ್ ಕೆಲವೇ ನಿಮಿಷದಲ್ಲಿ ಆಕ್ಟಿವೇಟ್ ಆಗುತ್ತದೆ. ಸದ್ಯಕ್ಕೆ ದೆಹಲಿ ಮತ್ತು ಮುಂಬೈ ಗ್ರಾಹಕರಿಗೆ ಈ ಸೌಲಭ್ಯ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...