alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದೇ ಕಾರು ಖರೀದಿಸಿ 12 ತಿಂಗಳ ನಂತ್ರ ಇಎಂಐ ತುಂಬಿ

ಮನೆಗೆ ಹೊಸ ಕಾರು ತರುವ ಯೋಚನೆಯಲ್ಲಿದ್ದರೆ ಇನ್ನು ಮೂರು ದಿನಗಳಲ್ಲಿ ಕಾರು ಖರೀದಿ ಮಾಡಿ. ಕಾರು ಕಂಪನಿ ಫೋರ್ಡ್ ವಿಶೇಷ ಆಫರ್ ನೀಡ್ತಿದೆ. ಮೂರು ದಿನಗಳಲ್ಲಿ ಕಾರು ಖರೀದಿ ಮಾಡಿ 12 ತಿಂಗಳ ನಂತ್ರ ಇಎಂಐ ಶುರು ಮಾಡಿ ಎಂದು ಕಂಪನಿ ಹೇಳ್ತಿದೆ.

ಕಾರು ಕಂಪನಿ ಫೋರ್ಡ್ ಭಾರತದಲ್ಲಿ ಈ ಆಫರ್ ನೀಡ್ತಿದೆ. ಇದಕ್ಕೆ ಕಂಪನಿ 50:50 ಎಂದು ಹೆಸರಿಟ್ಟಿದೆ. ಇದ್ರ ಪ್ರಕಾರ ಕಾರಿನ ಅರ್ಧ ಬೆಲೆಯನ್ನು ನೀವು ಡೌನ್ ಪೇಮೆಂಟ್ ರೂಪದಲ್ಲಿ ನೀಡಬೇಕಾಗುತ್ತದೆ. ಉಳಿದ ಅರ್ಧ ಹಣವನ್ನು ಇಎಂಐ ರೂಪದಲ್ಲಿ ತುಂಬಬಹುದಾಗಿದೆ. ಇಎಂಐ 12 ತಿಂಗಳ ನಂತ್ರ ಶುರುವಾಗಲಿದೆ.

ಇದ್ರ ಜೊತೆಗೆ ಫೋರ್ಡ್ ತನ್ನ ಕಂಪನಿ ಕಾರಿನ ಮೇಲೆ ವಿಶೇಷ ಸೌಲಭ್ಯಗಳನ್ನು ಕೂಡ ನೀಡ್ತಿದೆ. ಕ್ರೆಡಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಖರೀದಿ ಮಾಡಿದಾಗ ಮಾತ್ರ ಎಲ್ಲ ಲಾಭ ನಿಮಗೆ ಸಿಗಲಿದೆ. ಕಂಪನಿ ತನ್ನ ಇನ್ನೆರಡು ಮಾಡೆಲ್ ಫೋರ್ಡ್ ಫಿಗೊ ಹಾಗೂ ಫೋರ್ಡ್ ಎಸ್ಪಾರ್ ಮೇಲೆ 60 ಸಾವಿರದಷ್ಟು ಹೆಚ್ಚುವರಿ ಪ್ರಯೋಜನ ನೀಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...