alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ಕಾರ್ಟ್ ಸೂಪರ್ ಸೇಲ್: ಸ್ಮಾರ್ಟ್ಫೋನ್ ಮೇಲೆ 9 ಸಾವಿರದವರೆಗೆ ರಿಯಾಯಿತಿ

ಫ್ಲಿಪ್ಕಾರ್ಟ್ ಸೂಪರ್ ಸೇಲ್ ಆಗಸ್ಟ್ 25 ರಿಂದ ಶುರುವಾಗಿದೆ. ಗ್ರಾಹಕರಿಗೆ ಈ ಸೇಲ್ ನಲ್ಲಿ ಅನೇಕ ಉಡುಗೊರೆ ಸಿಗ್ತಿವೆ. ಬೇರೆ ಬೇರೆ ವಿಭಾಗದಲ್ಲಿ ಬೇರೆ ಬೇರೆ ವಸ್ತುಗಳಿಗೆ ಫ್ಲಿಪ್ಕಾರ್ಟ್ ಭರ್ಜರಿ ರಿಯಾಯಿತಿ ಹಾಗೂ ಕ್ಯಾಶ್ಬ್ಯಾಕ್ ನೀಡ್ತಿದೆ. ಹೆಚ್ ಡಿ ಎಫ್ ಸಿ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ ಶೇಕಡಾ 10 ರಷ್ಟು ರಿಯಾಯಿತಿ ನೀಡ್ತಿದೆ ಕಂಪನಿ.

ಮೊಬೈಲ್ ಗ್ರಾಹಕರಿಗೆ ಈ ಸೇಲ್ ನಲ್ಲಿ ವಿಶೇಷ ಹಾಗೂ ಆಕರ್ಷಕ ಆಫರ್ ಸಿಗ್ತಿದೆ. Asus Zenfone Max Pro M1 ಸ್ಮಾರ್ಟ್ಫೋನ್ ಸೂಪರ್ ಸೇಲ್ ನಲ್ಲಿ 500 ರೂಪಾಯಿ ಕಡಿಮೆ ಬೆಲೆಗೆ ಸಿಗ್ತಿದೆ. 3 ಜಿಬಿ ರ್ಯಾಮ್ ಸ್ಮಾರ್ಟ್ಫೋನನ್ನು 10,999 ರೂಪಾಯಿ ಬದಲು 10,499 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. 4 ಜಿ ರ್ಯಾಮ್ ಮೊಬೈಲ್ ಫೋನ್ 12999 ಬದಲು 12,499 ರೂಪಾಯಿಗೆ ಸಿಗ್ತಿದೆ.

Vivo V9 ಸ್ಮಾರ್ಟ್ಫೋನ್ ಗೆ ಕಂಪನಿ 3 ಸಾವಿರ ರೂಪಾಯಿ ಮಿನಿಮಯ ಆಫರ್ ನೀಡ್ತಿದೆ. ಹಳೆ ಫೋನ್ ಮಾರಾಟ ಮಾಡಿ ಈ ಫೋನ್ ಖರೀದಿ ಮಾಡಲು ಮುಂದಾದ್ರೆ ನಿಮ್ಮ ಹಳೆ ಫೋನನ್ನು ಕಂಪನಿ 3 ಸಾವಿರಕ್ಕೆ ಖರೀದಿ ಮಾಡಲಿದೆ. ಫೋನ್ 4 ಜಿಬಿ ರ್ಯಾಮ್ ಹಾಗೂ 64 ಜಿಬಿ ರ್ಯಾಮ್ ನೊಂದಿಗೆ ಸಿಗಲಿದೆ. ಇದ್ರ ಬೆಲೆ 20,990 ರೂಪಾಯಿಯಾಗಿದೆ.

Honor 9i ಸ್ಮಾರ್ಟ್ಫೋನ್ ಗೆ 7 ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದೆ. 4 ಜಿಬಿ ರ್ಯಾಮ್ ಮೊಬೈಲನ್ನು 12,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

Moto Z2 Play ಮೊಬೈಲ್ ಮೇಲೆ 9 ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದೆ. ಫೋನ್ ಬೆಲೆ 27,999 ರೂಪಾಯಿಯಾಗಿದ್ದು, ಫ್ಲಿಪ್ಕಾರ್ಟ್ ಸೇಲ್ ನಲ್ಲಿ 18,999 ರೂಪಾಯಿ ಗೆ ಮಾರಾಟ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...