alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಇಲ್ಲಿ ಸಿಗ್ತಿದೆ ಸ್ಮಾರ್ಟ್ಫೋನ್

ಆನ್ಲೈನ್ ಮಾರುಕಟ್ಟೆ ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ Flipkart Mobile Bonanza Sale ಶುರುವಾಗಿದೆ. ನವೆಂಬರ್ 19 ರ ಮಧ್ಯಾಹ್ನ 12 ಗಂಟೆಯಿಂದ ಸೇಲ್ ಶುರುವಾಗಿದ್ದು, ನಾಲ್ಕು ದಿನಗಳ ಕಾಲ ಸೇಲ್ ನಡೆಯಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ಫೋನ್ ಗಳು ಅತಿ ಕಡಿಮೆ ಬೆಲೆಗೆ ಸಿಗಲಿವೆ.

Redmi Note 5 Pro ಮೊಬೈಲ್ ಬೆಲೆಯಲ್ಲಿ ಇತ್ತೀಚೆಗಷ್ಟೆ 1000 ರೂಪಾಯಿ ಇಳಿಕೆಯಾಗಿದೆ. ಈ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗ 13,999 ರೂಪಾಯಿಗೆ ಸಿಗಲಿದೆ. ಆದ್ರೆ ಫ್ಲಿಪ್ಕಾರ್ಟ್ ಈ ಸೇಲ್ ನಲ್ಲಿ ಗ್ರಾಹಕರು  Redmi Note 5 Pro ಸ್ಮಾರ್ಟ್ಫೋನನ್ನು ಕೇವಲ 1,257 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

ಡೆಬಿಟ್ ಕಾರ್ಡ್ ನಲ್ಲಿ ಇಎಂಐ ಮೂಲಕ ನೀವು ತಿಂಗಳಿಗೆ 1,257 ರೂಪಾಯಿ ಪಾವತಿ ಮಾಡಿದ್ರೆ ಸಾಕು. Redmi Note 5 Pro ಮೊಬೈಲ್ ಫೋನ್ ನಿಮ್ಮದಾಗಲಿದೆ. ಇನ್ನು Xiaomi Redmi Note 5 Pro ಮೊಬೈಲನ್ನು ವಿನಿಮಯ ಆಫರ್ ನಲ್ಲಿ 999 ರೂಪಾಯಿಗೆ ಖರೀದಿಗೆ ಮಾಡಬಹುದಾಗಿದೆ. ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರು ನೀವಾಗಿದ್ದರೆ ಕ್ರೆಡಿಟ್ ಕಾರ್ಡ್ ಬೇಕೆಂದೇನಿಲ್ಲ. ನೀವು ಡೆಬಿಟ್ ಕಾರ್ಡ್ ನಲ್ಲಿಯೇ ಇಎಂಐ ಸೌಲಭ್ಯ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...