alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವಾಸಾರ್ಹತೆ ಇಲ್ಲದ ಪೋಸ್ಟ್ ಗಳಿಗೆ ಫೇಸ್‌‌ ಬುಕ್‌ ಬ್ರೇಕ್

ಫೇಸ್‌ಬುಕ್‌ ವೇದಿಕೆ ಬಳಸಿಕೊಂಡು ವಿಶ್ವಾಸಾರ್ಹತೆ ಹೊಂದಿರದ, ಹಾನಿಕಾರಕ ವಿಷಯಗಳ ಪೋಸ್ಟ್ ಹಂಚಿಕೊಳ್ಳುವುದನ್ನು ಮಿತಗೊಳಿಸಲು ಫೇಸ್ ಬುಕ್ ಮುಂದಾಗಿದೆ.

ಸಮುದಾಯದ ಮಾನದಂಡಗಳನ್ನು ಉನ್ನತೀಕರಿಸುತ್ತಾ, ದೃಢೀಕರಣದ ಜೊತೆ ಅಭಿವ್ಯಕ್ತಿಗಳನ್ನು ಸೀಮಿತಗೊಳಿಸುವ ವೇಳೆ ಗೌಪ್ಯತೆ, ಸುರಕ್ಷತೆ ಹಾಗು ಘನತೆಯನ್ನು ಎತ್ತಿಹಿಡಿಯಲಾಗುತ್ತದೆ ಎಂದು ಫೇಸ್‌ಬುಕ್‌ ಹೇಳಿದೆ.

ಜನರನ್ನು ಬೆದರಿಸುವ ಅಭಿವ್ಯಕ್ತಿಗಳಿಗೆ ಫೇಸ್‌ಬುಕ್‌ ಅನುಮತಿಸುವುದಿಲ್ಲ. ವೈಯಕ್ತಿಕ ಗೌಪ್ಯತೆ ಮತ್ತು ಮಾಹಿತಿ ರಕ್ಷಿಸಲು ಬದ್ಧವಾಗಿದೆ. ಘನತೆ ಮತ್ತು ಹಕ್ಕುಗಳಲ್ಲಿ ಎಲ್ಲರೂ ಸಮಾನರು ಅಂಥ ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್‌ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...