alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ಗೆ ಟಕ್ಕರ್ ನೀಡಲಿದೆ ಫೇಸ್ಬುಕ್ ಹೊಸ ಫೀಚರ್

ನಿಮ್ಮಿಷ್ಟದ ಕಾರ್ಯಕ್ರಮ ಹಾಗೂ ವಿಡಿಯೋಗಳನ್ನು ಇನ್ಮೇಲೆ ಫೇಸ್ಬುಕ್ ನಲ್ಲೂ ನೋಡಬಹುದು. ಇದಕ್ಕಾಗಿ ‘ವಾಚ್’ ಅನ್ನೋ ಹೊಸ ಫೀಚರ್ ಅನ್ನು ಸದ್ಯದಲ್ಲೇ ಫೇಸ್ಬುಕ್ ಭಾರತದಲ್ಲೂ ಪರಿಚಯಿಸಲಿದೆ. ಲೈವ್ ಶೋಗಳು ಕೂಡ ಇದರಲ್ಲಿ ಪ್ರಸಾರವಾಗಲಿವೆ.

ಫೇಸ್ಬುಕ್ ನ ವಾಚ್ ಫೀಚರ್, ಯುಟ್ಯೂಬ್ ಗೆ ತೀವ್ರ ಪೈಪೋಟಿ ಕೊಡುವ ನಿರೀಕ್ಷೆ ಇದೆ. ಹೊಸ ಫೀಚರ್ ಅನ್ನೂ ಭಾರತದಲ್ಲಿ ಲಾಂಚ್ ಮಾಡಲು ಮಾರ್ಕೆಟಿಂಗ್ ಮ್ಯಾನೇಜರ್, ಸ್ಟ್ರಾಟೆಜಿಕ್ ಪಾರ್ಟನರ್ಸ್ ಮ್ಯಾನೇಜರ್ ಹಾಗೂ ಡೇಟಾ ಎನಲಿಸ್ಟ್ ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಜಿಯೋ ಎಫೆಕ್ಟ್ ಹಾಗೂ ಅಗ್ಗದ 3ಜಿ, 4ಜಿ ಇಂಟರ್ನೆಟ್ ಸೇವೆಗಳು ದೊರೆಯುತ್ತಿರುವ ಸಮಯದಲ್ಲೇ ಫೇಸ್ಬುಕ್ ತನ್ನ ವಾಚ್ ಫೀಚರ್ ಪರಿಚಯಿಸಲು ನಿರ್ಧರಿಸಿದೆ. ಭಾರತದ ಒಟ್ಟಾರೆ ಇಂಟರ್ನೆಟ್ ಟ್ರಾಫಿಕ್ ನಲ್ಲಿ ಶೇ.50-75 ರಷ್ಟನ್ನು ವಾಚ್ ಆವರಿಸಿಕೊಳ್ಳಲಿದೆ. ಯುಟ್ಯೂಬ್, ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್, ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಿಂದ ಫೇಸ್ಬುಕ್ ವಾಚ್ ಗೆ ಪೈಪೋಟಿ ಎದುರಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...