alex Certify
ಕನ್ನಡ ದುನಿಯಾ       Mobile App
       

Kannada Duniya

ESI ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

ಬೆಂಗಳೂರು: ಇ.ಎಸ್.ಐ. ಕಾರ್ಡ್ ಹೊಂದಿದವರು ವಿವಿಧ ಆಸ್ಪತ್ರೆಗಳಲ್ಲಿ ಅನೇಕ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಈಗ ಸೋರಿಯಾಸಿಸ್ ಗೆ ಕೂಡ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ಸೋರಿಯಾಸಿಸ್ ಹಲವರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಚರ್ಮದ ಮೇಲೆ ಕೆಂಪು ಗಂದೆ ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆ ಹೊಂದಿದ ಕೆಲವರಿಗೆ ಸಂಧಿನೋವು, ಊತ ಕಾಣಿಸಿಕೊಳ್ಳುವುದು ಸೇರಿ ಹಲವು ಲಕ್ಷಣಗಳು ಕಂಡು ಬರುತ್ತವೆ.

ಸೋರಿಯಾಸಿಸ್ ಇತ್ತೀಚೆಗೆ ಅನೇಕರನ್ನು ಕಾಡುತ್ತಿದ್ದು, ಈ ಚಿಕಿತ್ಸೆಯಲ್ಲಿ ಬಳಸಲಾಗುವ ಇಂಜೆಕ್ಷನ್ ದುಬಾರಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋರಿಯಾಸಿಸ್ ಇಂಜೆಕ್ಷನ್ ದರ ಸುಮಾರು 18,000 ರೂ. ವರೆಗೂ ಇದೆ.

ಕೇಂದ್ರ ಸರ್ಕಾರದ ಇ.ಎಸ್.ಐ. ಆಸ್ಪತ್ರೆಗಳಲ್ಲಿ ಇದನ್ನು ಉಚಿತವಾಗಿ ನೀಡಲಾಗ್ತಿದೆ. ಇ.ಎಸ್.ಐ. ಕಾರ್ಡ್ ದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...