alex Certify
ಕನ್ನಡ ದುನಿಯಾ       Mobile App
       

Kannada Duniya

‘ಗ್ರಾಹಕರ ಲಾಕರ್ ಸುರಕ್ಷತೆ ಬ್ಯಾಂಕ್ ಗಳ ಹೊಣೆ’

A police officer stands guard in front of the Reserve Bank of India (RBI) head office in Mumbai April 17, 2012. The Reserve Bank of India cut interest rates on Tuesday for the first time in three years by an unexpectedly sharp 50 basis points to give a boost to flagging economic growth but warned that there is limited scope for further rate cuts. REUTERS/Vivek Prakash (INDIA - Tags: BUSINESS)

ಗ್ರಾಹಕರ ಲಾಕರ್ ಗಳನ್ನು ಜೋಪಾನ ಮಾಡುವಂತೆ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಆರ್ ಬಿ ಐ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಗ್ರಾಹಕರ ಬ್ಯಾಂಕ್ ಲಾಕರ್ ಸುರಕ್ಷತೆ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ ವಹಿಸುವಂತಿಲ್ಲ ಅಂತಾ ಸ್ಪಷ್ಟಪಡಿಸಿದೆ.

ಗ್ರಾಹಕರಿಗೆ ಲಾಕರ್ ಸೇವೆ ನೀಡಿಕೆಯಲ್ಲೂ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಿಸಿಐ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ. ಲಾಕರ್ ನಲ್ಲಿಟ್ಟಿದ್ದ ಗ್ರಾಹಕರ ವಸ್ತುಗಳಿಗೆ ಹಾನಿಯಾದ್ರೆ ಅದಕ್ಕೆ ಬ್ಯಾಂಕ್ ಗಳೇ ಹೊಣೆ ಅಂತಾ ಆರ್ ಬಿ ಐ ಸ್ಪಷ್ಟವಾಗಿ ಹೇಳಿದೆ.

ನೈಸರ್ಗಿಕ ವಿಕೋಪ, ಅಗ್ನಿ ಅನಾಹುತ ಸೇರಿದಂತೆ ಇತರ ಕಾರಣಗಳಿಂದ ಲಾಕರ್ ನಲ್ಲಿಟ್ಟಿದ್ದ ಗ್ರಾಹಕರ ವಸ್ತುಗಳಿಗೆ ಹಾನಿಯಾದ್ರೆ ಅದಕ್ಕೆ ತಾವು ಹೊಣೆಯಲ್ಲ ಅಂತಾ 19 PSU ಬ್ಯಾಂಕ್ ಗಳು ಹೇಳಿಕೊಂಡಿದ್ವು. ಹಾಗಾಗಿ ಈ ವಿಚಾರ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...