alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗಳಿಗೆ ಸಾಲು ರಜೆ: ಇಂದೇ ಕೆಲಸ ಮುಗಿಸಿಕೊಳ್ಳಿ

ನಿಮ್ಮ ಯಾವುದೇ ಬ್ಯಾಂಕ್ ಕೆಲಸ ಕಾರ್ಯಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳಿ. ನಾಳೆಯಿಂದ 3 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾದೀತು.

ವಿಧಾನಸಭೆ ಚುನಾವಣೆಗೆ ಮೇ 12 ರಂದು ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿಯನ್ನು ಬಳಸಿಕೊಳ್ಳುವುದರಿಂದ ಮೇ 11, 12 ರಂದು ರಜೆ ಇರುತ್ತದೆ. ಮೇ 13 ರಂದು ಭಾನುವಾರ ರಜೆ ಇದೆ. ಹೀಗೆ 3 ದಿನಗಳ ಕಾಲ ಸಾಲು ಸಾಲು ರಜೆ ಇರುವುದರಿಂದ ನಿಮ್ಮ ಬ್ಯಾಂಕ್ ಕೆಲಸಗಳಿಗೆ ತೊಂದರೆಯಾಗಬಹುದು.

ಮೇ 12 ರಂದು 2 ನೇ ಶನಿವಾರ ರಜೆ ಇದೆ. ಅಂದು ಮತದಾನ ನಡೆಯಲಿರುವುದರಿಂದ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಎದುರಾಗಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...