alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆ: 1.32 ಲಕ್ಷ ಬಾಟಲ್ ಶಾಯಿ ಪೂರೈಕೆ

ವಿಧಾನಸಭೆ ಚುನಾವಣೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ನಿಂದ 1.32 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ.

ಚುನಾವಣಾ ಆಯೋಗದಿಂದ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ 3 ತಿಂಗಳ ಹಿಂದೆಯೇ ಮೈಲ್ಯಾಕ್ ಕಾರ್ಖಾನೆಗೆ ಬೇಡಿಕೆ ಇಡಲಾಗಿದ್ದು, ಅದರಂತೆ ಶಾಯಿ ಪೂರೈಕೆ ಮಾಡಲಾಗಿದೆ. 10 ಎಂ.ಎಲ್. ನ 1.32 ಲಕ್ಷ ಬಾಟಲ್ ಶಾಯಿ ಪೂರೈಕೆ ಮಾಡಲಾಗಿದ್ದು, 1.66 ಕೋಟಿ ರೂ. ವಹಿವಾಟು ನಡೆಸಲಾಗಿದೆ.

ಮತದಾನ ಮಾಡಿದ ಸಂದರ್ಭದಲ್ಲಿ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಈ ಅಳಿಸಲಾಗದ ಶಾಯಿಯನ್ನು ಮೈಲ್ಯಾಕ್ ಕಾರ್ಖಾನೆ ಪೂರೈಕೆ ಮಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...