alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಮೂಲಕ ಕೈತುಂಬ ಗಳಿಸುವ ಅವಕಾಶ

ಉದ್ಯೋಗಿಗಳು ಸದಾ ಹೆಚ್ಚುವರಿ ಆದಾಯ ಗಳಿಸುವ ಪ್ರಯತ್ನ ನಡೆಸ್ತಾರೆ. ಕೆಲವರು ಪಾರ್ಟ್ ಟೈಂ ಕೆಲಸ ಮಾಡಿದ್ರೆ ಮತ್ತೆ ಕೆಲವರು ಆನ್ಲೈನ್ ಉದ್ಯೋಗಕ್ಕೆ ಹುಡುಕಾಟ ನಡೆಸ್ತಾರೆ. ಮನೆಯಲ್ಲಿಯೇ ಕುಳಿತು ಕೈ ತುಂಬಾ ಸಂಬಳ ಗಳಿಸುವ ಕೆಲಸ ಯಾರಿಗೆ ಬೇಡ ಹೇಳಿ. ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಕೂಡ ಕಡಿಮೆ ಕೆಲಸ, ಹೆಚ್ಚು ಹಣ ನೀಡುವ ಕೆಲಸಗಳಲ್ಲಿ ಒಂದು.

ದೊಡ್ಡ ಯು.ಆರ್.ಎಲ್. ಚಿಕ್ಕದಾಗಿ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಬೇಕು. ಅದ್ರಲ್ಲಿ ಬರುವ ಜಾಹೀರಾತನ್ನು ಹೆಚ್ಚೆಚ್ಚು ವೀಕ್ಷಣೆ ಮಾಡಿದಂತೆ ಹೆಚ್ಚೆಚ್ಚು ಗಳಿಕೆ ಕಾಣಬಹುದು.

Adf.ly : ಈ ವೆಬ್ಸೈಟ್ ವಿಶ್ವಾಸಾರ್ಹ ಎಂದು ಪರಿಗಣಿಸಲಾಗಿದೆ. ಇದ್ರಲ್ಲಿ ಯು.ಆರ್.ಎಲ್. ಚಿಕ್ಕದು ಮಾಡಿ ಪೋಸ್ಟ್ ಮಾಡಬೇಕು. ಇದ್ರಲ್ಲಿ ಕನಿಷ್ಠ ಪಾವತಿ 5 ಡಾಲರ್. ಪೇ-ಪಾಲ್ ಮೂಲಕ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಸೇರುತ್ತದೆ. ಬೇರೆ ಬೇರೆ ದೇಶಗಳಲ್ಲಿ ಇದ್ರ ಬೆಲೆ ಬೇರೆ ಬೇರೆಯಿದೆ.

Adv.li: ಈ ವೆಬ್ಸೈಟ್ ಕೂಡ ಯು.ಆರ್.ಎಲ್. ಚಿಕ್ಕದು ಮಾಡಿದ್ರೆ ಸಂಭಾವನೆ ನೀಡುತ್ತದೆ. ಇದ್ರ ವಿಶೇಷವೆಂದ್ರೆ ಒಂದೇ ಬಾರಿ 100 ಕ್ಕೂ ಹೆಚ್ಚು ಯು.ಆರ್.ಎಲ್. ಪೋಸ್ಟ್ ಮಾಡಬಹುದು.ಈ ವೆಬ್ ಸೈಟ್ ಮೂಲಕ ಭಾರತೀಯರಿಗೆ ಸಿಗುವ ಹಣ ತುಂಬಾ ಕಡಿಮೆ.

LinkBucks : ಈ ವೆಬ್ಸೈಟ್ ನಲ್ಲಿ ಕೂಡ ಯು.ಆರ್.ಎಲ್. ಚಿಕ್ಕದು ಮಾಡಿ ಸಾಮಾಜಿಕ ಜಾಲತಾಣ, ವೆಬ್ಸೈಟ್ ಗೆ ಅಪ್ಲೋಡ್ ಮಾಡಬೇಕು. ಇದು ಪ್ರತಿ 1000 ವೀಕ್ಷಣೆಗೆ 10 ಡಾಲರ್ ನೀಡುತ್ತದೆ. ಭಾರತೀಯರಿಗೆ 0.96 ಡಾಲರ್ ಅಂದ್ರೆ ಸುಮಾರು 58.5 ರೂಪಾಯಿ ಸಿಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...