alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂ ಪಾರ್ಟನರ್ ಆಗಿ ಕೈತುಂಬ ಹಣ ಗಳಿಸಿ

ಪೇಟಿಎಂ ಮೂಲಕ ಖರೀದಿಯೊಂದೇ ಅಲ್ಲ ಉತ್ತಮ ಗಳಿಕೆ ಮಾಡುವ ಅವಕಾಶ ನಿಮಗೆ ಸಿಗ್ತಿದೆ. ಪೇಟಿಎಂ, ಪಾರ್ಟನರ್ ಮಾಡಿಕೊಂಡು ಯುವಜನತೆಗೆ ಉದ್ಯೋಗಾವಕಾಶ ನೀಡ್ತಿದೆ. ಹೊಸ ಉದ್ಯೋಗದಿಂದ ಹಿಡಿದು ಹಳೆ ಉದ್ಯೋಗವನ್ನು ಕೂಡ ಪೇಟಿಎಂ ಮೂಲಕ ನಡೆಸಬಹುದಾಗಿದೆ.

ಸದ್ಯ ಪೇಟಿಎಂ ಪೇಮೆಂಟ್ ಬ್ಯಾಂಕ್ ಶುರು ಮಾಡಿದೆ. ದೇಶದ ಮೂಲೆ ಮೂಲೆಗೆ ಪೇಟಿಎಂ ಬ್ಯಾಂಕ್ ತಲುಪಬೇಕೆಂಬ ಉದ್ದೇಶದಿಂದ ದೇಶದಾದ್ಯಂತ ಏಜೆಂಟರ ನೇಮಕ ಮಾಡ್ತಿದೆ. ಈ ಏಜೆಂಟರು ಪೇಟಿಎಂ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಏಜೆಂಟರುಗಳಿಗೆ ಪೇಟಿಎಂ ಕಮೀಷನ್ ನೀಡಲಿದೆ.

ಪೇಟಿಎಂ ಏಜೆಂಟ್ ಆಗಲು ನೀವು ಬಂಡವಾಳ ಹಾಕಬೇಕಾಗಿಲ್ಲ. ಸ್ಮಾರ್ಟ್ಫೋನ್ ಜೊತೆ ಬಯೋಮೆಟ್ರಿಕ್ ಸಾಧನ ಬೇಕು. https://paytm.com/offer/bc-faqs/ ನಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಪೇಟಿಎಂ, ಆನ್ಲೈನ್ ಮಾಲ್ ಕೂಡ ಶುರು ಮಾಡಿದೆ. ಇಲ್ಲಿ ಸೇಲರ್ ಆಗಿ ನೀವು ಹಣ ಗಳಿಸಬಹುದಾಗಿದೆ. ನಿಮ್ಮ ಉತ್ಪನ್ನ 8 ಕೋಟಿ ಜನರನ್ನು ತಲುಪಲಿದ್ದು, ಈ ಮಾಲ್ ಮೂಲಕ ನೀವು ಉತ್ತಮ ಗಳಿಕೆ ಕಾಣಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...