alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನಿಗಳಿಗೆ ಉಚಿತವಾಗಿ ಸಿಗ್ತಿದೆ ದುಬಾರಿ ಬೈಕ್…!

ಅಮೆರಿಕದ ವಿಸ್ಕೊನ್ಸಿನ್ ನ ಮಿಲ್ವೋಕಿ ಎಂಬಲ್ಲಿ ನಡೆಯುತ್ತಿರುವ ಸಮ್ಮರ್ ಇಂಟರ್ನಶಿಪ್ ಪ್ರೋಗ್ರಾಮ್ ನಲ್ಲಿ ಪಾಲ್ಗೊಂಡವರಿಗೆ ಹಾರ್ಲೆ ಡೇವಿಡ್ ಸನ್ ಬೈಕ್ ಅನ್ನು ಉಚಿತವಾಗಿ ನೀಡೋದಾಗಿ ಕಂಪನಿ ಹೇಳಿದೆ.

8 ಮಂದಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಇತ್ತೀಚಿಗೆ ಪದವಿ ಮುಗಿಸಿರುವವರು ಹಾರ್ಲೆ ಬೈಕ್ ಮೇಲೆ ಸವಾರಿ ಮಾಡುವ ಹಾಗೂ ಈ ಸವಾರಿಯ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕಾಗುತ್ತದೆ. 12 ವಾರಗಳ ಇಂಟರ್ನಶಿಪ್ ಪ್ರೋಗ್ರಾಂನ ಕೊನೆಯಲ್ಲಿ ಆ ಬೈಕ್ ಗಳನ್ನು ಅವರಿಗೇ ನೀಡಲಾಗುತ್ತದೆ.

ಮೋಟಾರ್ ಸೈಕಲ್ ತಯಾರಕರು ಈ ಬೈಕ್ ಅನ್ನು ಹೇಗೆ ರೈಡ್ ಮಾಡಬೇಕು, ಹೇಗೆ ಕೆಲಸಗಳಿಗೆ, ಪ್ರವಾಸಕ್ಕೆ ಬಳಸಿಕೊಳ್ಳಬಹುದು ಹಾಗೂ ಇದನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನೋದನ್ನು ಕಲಿಸಿಕೊಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...