alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ಆಫರ್! ಏರ್ಟೆಲ್ ಗ್ರಾಹಕರಿಗೆ ಫ್ರೀ ಡೇಟಾ

air-nir

ದೀಪಾವಳಿ ಹಬ್ಬದ ಸೀಸನ್ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಆಫರ್ ಮೇಲೆ ಆಫರ್ ಸಿಗುತ್ತಿವೆ. ಜಿಯೋ ಬಳಿಕ ಮೊಬೈಲ್ ಸೇವಾ ಕಂಪನಿಗಳಲ್ಲಿ ಆಫರ್ ನೀಡುವಲ್ಲಿ ಪೈಪೋಟಿಯೇ ಶುರುವಾಗಿದೆ.

ಈಗ ಏರ್ ಟೆಲ್ ನಿಂದ ಉಚಿತವಾಗಿ 2 ಜಿ.ಬಿ. 4 ಜಿ ಡೇಟಾ ನೀಡಲಾಗುತ್ತಿದೆ. ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಏರ್ ಟೆಲ್ 2 ಜಿ.ಬಿ ಡೇಟಾವನ್ನು ಇಂಟರ್ ನೆಟ್ ಬಳಕೆದಾರರಿಗೆ ಉಚಿತವಾಗಿ ನೀಡಲಿದ್ದು, ಇದಕ್ಕಾಗಿ ಏರ್ ಟೆಲ್ 4 ಜಿ ಸಿಮ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಬೇಕಿದೆ. ನಿಮ್ಮಲ್ಲಿನ ಸಿಮ್ ಅನ್ನು ಏರ್ ಟೆಲ್ 4 ಜಿ ಗೆ ಅಪ್ ಗ್ರೇಡ್ ಮಾಡಿಕೊಳ್ಳಬೇಕಿದ್ದು, ಇದಕ್ಕಾಗಿ www.airtel.in/4g/sim-swap ಜಾಲತಾಣಕ್ಕೆ ಭೇಟಿ ನೀಡಬೇಕಿದೆ.

ಅಲ್ಲಿ ನಿಮ್ಮ ಹೆಸರು, ಏರ್ ಟೆಲ್ ನಂಬರ್ ನಮೂದಿಸಿ ಇ ಮೇಲ್ ಐಡಿ ಮೊದಲಾದ ವಿವರ ದಾಖಲಿಸಬೇಕು. ಬಳಿಕ ಅಲ್ಲಿ ಕಾಣಸಿಗುವ ಸೂಚನೆಗಳನ್ನು ನೀವು ಅನುಸರಿಸಿದಲ್ಲಿ ನಿಮ್ಮ ಏರ್ ಟೆಲ್ ಸಿಮ್ ಡಿಸ್ ಕನೆಕ್ಟ್ ಆಗುತ್ತದೆ. ನಂತರ 4 ಜಿ ಸಿಮ್ ಕಾರ್ಡ್ ಅಳವಡಿಸಿ, ಸಿಮ್ ಅಪ್ ಗ್ರೇಡ್ ಆದ ಬಳಿಕ ನಿಮಗೆ ಉಚಿತವಾಗಿ 2 ಜಿ.ಬಿ. 4 ಜಿ ಡೇಟಾ ಸಿಗಲಿದೆ. ನೆನಪಿರಲಿ ನೀವು 4 ಜಿ ಸ್ಮಾರ್ಟ್ ಫೋನ್ ಹೊಂದಿರಬೇಕು. ಹಾಗಾದಾಗ ಮಾತ್ರ ಈ ಸೌಲಭ್ಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...