alex Certify
ಕನ್ನಡ ದುನಿಯಾ       Mobile App
       

Kannada Duniya

ಇವರಿಗಿದೆ ಈಗಲೂ ಹಳೆ ನೋಟು ಬದಲಿಸಲು ಅವಕಾಶ

demonetisation_czpcmui

ನೋಟು ನಿಷೇಧದ ನಂತ್ರವೂ ಅನೇಕರ ಕೈನಲ್ಲಿ ಹಳೆ ನೋಟುಗಳಿವೆ. 500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಏನು ಮಾಡೋದು ಎಂಬ ಚಿಂತೆ ಅನೇಕರನ್ನು ಕಾಡ್ತಾ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್, ನೇಪಾಳದ ಕೇಂದ್ರೀಯ ಬ್ಯಾಂಕ್ ಗೆ ಮಹತ್ವದ ಸೂಚನೆ ನೀಡಿದೆ.

ನೋಟು ಬದಲಾಯಿಸಿಕೊಳ್ಳಲು ನೇಪಾಳದ ನಾಗರಿಕರಿಗೊಂದು ಅವಕಾಶ ನೀಡಿದೆ.  500 ಹಾಗೂ ಸಾವಿರ ಮುಖಬೆಲೆಯ 4500 ರೂಪಾಯಿಯನ್ನು ನೇಪಾಳದ ನಾಗರಿಕರು ಬದಲಾಯಿಸಿಕೊಳ್ಳಬಹುದೆಂದು ಕೇಂದ್ರೀಯ ಬ್ಯಾಂಕ್ ಗೆ ಆರ್ ಬಿ ಐ ಸೂಚನೆ ನೀಡಿದೆ.

ನೇಪಾಳದ ಅಧಿಕಾರಿಗಳ ಜೊತೆ ಆರ್ ಬಿ ಐ ಮಾತುಕತೆ ನಡೆಸಿದೆ. ನೇಪಾಳಿ ಅಧಿಕಾರಿಗಳು ಈ ಮಿತಿಯನ್ನು 25 ಸಾವಿರಕ್ಕೆ ಏರಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆರ್ ಬಿ ಐ ಸೂಚನೆಯಂತೆ ನೋಟುಗಳು ಬದಲಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...