alex Certify
ಕನ್ನಡ ದುನಿಯಾ       Mobile App
       

Kannada Duniya

ತಕ್ಷಣವೇ 176 ವಸ್ತುಗಳ ಬೆಲೆ ಇಳಿಕೆಗೆ CBEC ಸೂಚನೆ

ಅಬಕಾರಿ ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ ಕೂಡಲೇ ಶಾಂಪೂ, ಡಿಟರ್ಜೆಂಟ್, ಡಿಯೋಡ್ರಂಟ್ ಹಾಗೂ ಇತರ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡುವಂತೆ ಗ್ರಾಹಕ ಸರಕು ಕಂಪನಿಗಳಿಗೆ ಸೂಚಿಸಿವೆ. ಯಾಕಂದ್ರೆ ಈ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ.

ಕೆಲವು ಕಂಪನಿಗಳು ಈಗಾಗ್ಲೇ ದರ ಪರಿಷ್ಕರಣೆ ಮಾಡಿವೆ, ಉಳಿದ ಕಂಪನಿಗಳು ಕೂಡಲೇ ಬೆಲೆ ಇಳಿಸುವಂತೆ ಸೂಚನೆ ನೀಡಿದೆ. FMCG ಕಂಪನಿಗಳಿಗೆ ಈ ಬಗ್ಗೆ CBEC ಅಧ್ಯಕ್ಷೆ ವನಜಾ ಎನ್. ಸರ್ನಾ ಪತ್ರ ಬರೆದಿದ್ದಾರೆ.

ಜಿಎಸ್ಟಿ ಕೌನ್ಸಿಲ್ ಒಟ್ಟು 176 ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಿತ್ತು. ಕೇವಲ 50 ವಸ್ತುಗಳನ್ನು ಮಾತ್ರ ಅತ್ಯಧಿಕ ತೆರಿಗೆ ವಿಭಾಗದಲ್ಲಿ ಇಟ್ಟಿದೆ. ನವೆಂಬರ್ 14ರ ಮಧ್ಯರಾತ್ರಿಯಿಂದ್ಲೇ 200 ವಸ್ತುಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡುವಂತೆ ಸೂಚಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...