alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ರೋಗಕ್ಕೆ ಕಾರಣವಾಗ್ತಿದೆ ನಿಮ್ಮ ಜೇಬಿನಲ್ಲಿರುವ ನೋಟ್

ನಿಮ್ಮ ಜೇಬಿನಲ್ಲಿ ಅಥವಾ ಮನೆಯಲ್ಲಿರುವ ನೋಟು ರೋಗಕ್ಕೆ ಕಾರಣಗ್ತಿದೆಯಾ? ಮನೆಯಲ್ಲಿರುವ ನೋಟಿನಲ್ಲಿ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿರುತ್ತದೆಯಾ? ಹೌದು ಎಂಬ ಉತ್ತರ ಲಭ್ಯವಾಗಿದೆ. ಹಣಕಾಸು ಸಚಿವಾಲಯಕ್ಕೆ ಕ್ಯಾಟ್ ಪತ್ರವೊಂದನ್ನು ಬರೆದಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಕ್ಯಾಟ್ ಮನವಿ ಮಾಡಿದೆ.

ಕ್ಯಾಟ್, ಹಣಕಾಸು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ CSIR ವರದಿಯನ್ನೂ ಉಲ್ಲೇಖ ಮಾಡಿದೆ. ನೋಟಿನಲ್ಲಿ 78 ರೀತಿಯ ರೋಗ ಹರಡುವ ಬ್ಯಾಕ್ಟೀರಿಯಾ ಸಿಕ್ಕಿದೆಯಂತೆ. ನೀವು ಸ್ಪರ್ಶ ಮಾಡುವ ಕೊಳಕು ವಸ್ತುಗಳಲ್ಲಿ ನೋಟ್ ಕೂಡ ಒಂದು. ಟಾಯ್ಲೆಟ್ ಸೀಟ್ ಗಿಂತ ಇದು ಕೆಲವೊಮ್ಮೆ ಕೆಟ್ಟದಾಗಿರುತ್ತದೆ ಎಂದು ಏಮ್ಸ್ ತಜ್ಞ ವೈದ್ಯರು ಹೇಳಿದ್ದಾರೆ.

ನೋಟುಗಳನ್ನು ಎಣಿಸುವಾಗ ಬಾಯಿಗೆ ಕೈ ಹಾಕಬೇಡಿ. ಇದು ಟಿಬಿಯಂತಹ ರೋಗಕ್ಕೆ ಕಾರಣವಾಗುತ್ತದೆ. ಉಸಿರಾಟದ ಸಮಸ್ಯೆ ಸೇರಿದಂತೆ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ನೋಟು ಅನೇಕರ ಕೈಗೆ ಹೋಗಿ ಬಂದಿರುವುದ್ರಿಂದ ಅದ್ರಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ಇರುತ್ತದೆ. ಇದ್ರಿಂದ ರಕ್ಷಣೆ ಹೇಗೆ ಎಂಬ ಬಗ್ಗೆ ಸೂಕ್ತ ಸಲಹೆ ನೀಡುವಂತೆಯೂ ಕ್ಯಾಟ್ ಮನವಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...