alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಇಂದಿನಿಂದ ಕಡಿಮೆಯಾಗಲಿದೆ ಈ ವಸ್ತುಗಳ ಬೆಲೆ

ಕೇಂದ್ರ ಸರ್ಕಾರ, ಗೃಹೋಪಯೋಗಿ ಸಲಕರಣೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸಿರುವ ಕಾರಣ ಇಂದಿನಿಂದ ಹಲವು ಸಲಕರಣೆಗಳ ಬೆಲೆ ಇಳಿಕೆಯಾಗಲಿದೆ.

ಫ್ರಿಡ್ಜ್, ವಾಷಿಂಗ್ ಮಿಷನ್, ವಾಕ್ಯೂಮ್ ಕ್ಲೀನರ್, 26 ಇಂಚಿನವರೆಗೆ ಟೆಲಿವಿಷನ್ ಸೇರಿದಂತೆ ಹಲವು ಸರಕುಗಳ ಬೆಲೆಯಲ್ಲಿ ಶೇಕಡಾ 7 ರಿಂದ 8 ರಷ್ಟು ಇಳಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ಜಿ ಎಸ್ ಟಿ ಮಂಡಳಿಯ ದರ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ಮುಂದಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರಗಳಲ್ಲಿ ಈ ವಸ್ತುಗಳು ಗ್ರಾಹಕರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...