alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕೊಲೇಟ್ ಬೆಲೆ ಕೇಳಿದ್ರೆ ಬೆವರೋದು ಗ್ಯಾರಂಟಿ

rbi-8

ಹೊಸ ವರ್ಷಕ್ಕೆ ತಯಾರಿ ಜೋರಾಗಿದೆ. ನೆಚ್ಚಿನವರಿಗೆ ಉಡುಗೊರೆಗಳನ್ನು ನೀಡುವ ಸಿದ್ಧತೆ ನಡೆಯುತ್ತಿದೆ. ಸ್ವೀಟ್ಸ್, ಚಾಕೊಲೇಟ್ ಭರ್ಜರಿ ಮಾರಾಟವಾಗ್ತಾ ಇದೆ. ಆದ್ರೆ ಈ ಚಾಕೊಲೇಟ್ ಬೆಲೆ ಕೇಳಿದ್ರೆ ಬಾಯಲ್ಲಿ ನೀರು ಬರೋದಿಲ್ಲ. ಬದಲಾಗಿ ಚಳಿಗಾಲದಲ್ಲಿಯೂ ಮೈ ಬೆವರಲು ಶುರುವಾಗುತ್ತೆ.

ಈ ರುಚಿರುಚಿ ಚಾಕೊಲೇಟ್ ಬೆಲೆ 2 ಲಕ್ಷ 80 ಸಾವಿರ ರೂಪಾಯಿ. ಹೌದು, ಆಶ್ಚರ್ಯವಾದ್ರೂ ಇದು ಸತ್ಯ. ಸ್ವಿಜರ್ಲ್ಯಾಂಡ್ನ ಪ್ರಸಿದ್ಧ ಬುಟಿಕ್ ಲೀ ಚಾಕೊಲೇಟ್ ಇದನ್ನು ಸಿದ್ಧಪಡಿಸಿದೆ. ಗೋಲ್ಡ್ ಡೆಲ್ಫಿ ಹೆಸರಿನ ಈ ಚಾಕೊಲೇಟ್ ಗ್ರ್ಯಾಂಡ್ ಕೋಕೋ ಬೀನ್ಸ್ ಹಾಗೂ ತಿನ್ನಬಹುದಾದ 24 ಕ್ಯಾರೆಟ್ ಗೋಲ್ಡ್ ನಿಂದ ಮಾಡಲಾಗಿದೆ.

ವಿಶ್ವದ ಮೂರು ದುಬಾರಿ ಚಾಕೊಲೇಟ್ ಗಳಲ್ಲಿ ಇದೂ ಒಂದಾಗಿದೆ. ಪ್ಯಾರಿಸ್, ನ್ಯೂಯಾರ್ಕ್ ಮತ್ತು ದುಬೈ ಮಾರುಕಟ್ಟೆಯಲ್ಲಿ ಇದು ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...