alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಜಗತ್ತಿನ ಅತಿ ಚಿಕ್ಕ ಪೆನ್ ಡ್ರೈವ್, ವಿಶೇಷತೆ ಏನು ಗೊತ್ತಾ?

USB ಪೆನ್ ಡ್ರೈವ್ ಚಿಕ್ಕದಾಗಿ, ಹಗುರವಾಗಿದ್ರೆ ಈಸಿಯಾಗಿ ಕ್ಯಾರಿ ಮಾಡ್ಬಹುದು. CES 2018ನಲ್ಲಿ ಸ್ಯಾನ್ ಡಿಸ್ಕ್ ಕಂಪನಿ ಹೊಸ ಪೆನ್ ಡ್ರೈವ್ ಒಂದನ್ನು ಬಿಡುಗಡೆ ಮಾಡಿದೆ. ಇದು ಅತಿ ಹೆಚ್ಚು ಸ್ಪೇಸ್ ಹೊಂದಿರೋ ಅತಿ ಚಿಕ್ಕ ಪೆನ್ ಡ್ರೈವ್.

ಇದರಲ್ಲಿ 1 ಟಿಬಿ ಸ್ಪೇಸ್ ಇದೆ. ಅತ್ಯಂತ ತೆಳ್ಳಗೆ, ಹಗುರವಾಗಿರೋ ಈ ಪೆನ್ ಡ್ರೈವ್ ಅನ್ನು ಆರಾಮಾಗಿ ಕ್ಯಾರಿ ಮಾಡಬಹುದು. ಸದ್ಯದಲ್ಲೇ ಇದು ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ. ಸ್ಯಾನ್ ಡಿಸ್ಕ್ 1 ಟಿಬಿ ಪೆನ್ ಡ್ರೈವ್ ಜಗತ್ತಿನಲ್ಲೇ ಅತಿ ತೆಳುವಾದ ಮತ್ತು ಚಿಕ್ಕ ಪೆನ್ ಡ್ರೈವ್ ಎನಿಸಿಕೊಂಡಿದೆ.

USB-C 3.1 ಸ್ಟ್ಯಾಂಡರ್ಡ್ ಮತ್ತು ಸಿಮೆಟ್ರಿಕಲ್ ಕನೆಕ್ಟಿವಿಟಿ ಪೋರ್ಟ್ ಅನ್ನು ಇದು ಹೊಂದಿದೆ. ಕಂಪ್ಯೂಟರ್, ಲ್ಯಾಪ್ಟಾಪ್ ಮತ್ತು ಆಂಡ್ರಾಯ್ಡ್ ಫೋನ್ ಗಳಿಗೂ ಇದನ್ನು ಕನೆಕ್ಟ್ ಮಾಡಬಹುದು.ಇದರ ಬೆಲೆ 25,000 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...