alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಮೆಂಟ್ ಕಂಪನಿಗಳಿಗೆ ಬಿತ್ತು ಭಾರೀ ದಂಡ

CCI imposes Rs 6,700 crore fine on 10 cement companies, including ACC, Ultratech and Lafarge for cartelization

ನವದೆಹಲಿ: ಸಿಮೆಂಟ್ ತಯಾರಿಕಾ ಕಂಪನಿಗಳು, ಒಕ್ಕೂಟ ರಚಿಸಿಕೊಂಡು ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹಾಗೂ ಆರ್ಥಿಕ ವ್ಯವಸ್ಥೆಗೆ ಹಾನಿ ಮಾಡಿವೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ.

ಭಾರತೀಯ ಸ್ಪರ್ಧಾತ್ಮಕ ಆಯೋಗ, ಆರ್ಥಿಕತೆಗೆ ಹಾನಿ ಉಂಟು ಮಾಡಿದ 11 ಸಿಮೆಂಟ್ ತಯಾರಿಕಾ ಕಂಪನಿಗಳಿಗೆ ಸುಮಾರು 6,700 ಕೋಟಿ ರೂಪಾಯಿ ದಂಡ ವಿಧಿಸಿದೆ. ಸಿಮೆಂಟ್ ತಯಾರಕರ ಒಕ್ಕೂಟ, ಸಿಮೆಂಟ್ ತಯಾರಿಕೆ, ಬೆಲೆ, ಪೂರೈಕೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದ ಮಾಡಿಕೊಳ್ಳುವುದರಿಂದ ದೂರ ಇರಬೇಕೆಂದು ಹೇಳಿರುವ ಆಯೋಗ, ಭಾರೀ ಪ್ರಮಾಣದ ದಂಡ ವಿಧಿಸಿದೆ.

ಎ.ಸಿ.ಸಿ.ಗೆ 1,147 ಕೋಟಿ ರೂ. ಜೈ ಪ್ರಕಾಶ್ ಅಸೋಸಿಯೇಟ್ಸ್ ಗೆ 1,323 ಕೋಟಿ ರೂ., ಅಲ್ಟ್ರಾಟೆಕ್ ಗೆ 1,175 ಕೋಟಿ ರೂ., ದಂಡ ವಿಧಿಸಲಾಗಿದೆ. ಅದೇ ರೀತಿ ಸೆಂಚುರಿ, ಇಂಡಿಯಾ ಸಿಮೆಂಟ್ಸ್ ಮೊದಲಾದ ಸಿಮೆಂಟ್ ಕಂಪನಿಗಳಿಗೂ ದಂಡ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...