alex Certify
ಕನ್ನಡ ದುನಿಯಾ       Mobile App
       

Kannada Duniya

ಉಳಿತಾಯ ಖಾತೆ ವಿತ್ ಡ್ರಾ ಮಿತಿ ಹೆಚ್ಚಳ

new-note

ಉಳಿತಾಯ ಖಾತೆ ಗ್ರಾಹಕರಿಗೊಂದು ಖುಷಿ ಸುದ್ದಿ. ಇಂದಿನಿಂದ ನಿಮ್ಮ ಹಣ ವಿತ್ ಡ್ರಾ ಮಿತಿ ಹೆಚ್ಚಾಗಿದೆ. ಒಂದು ವಾರಕ್ಕೆ ನೀವು 50 ಸಾವಿರ ರೂಪಾಯಿಯನ್ನು ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡಬಹುದಾಗಿದೆ.

ಫೆಬ್ರವರಿ 8ರಂದು ಆರ್ ಬಿಐ ಎರಡು ತಿಂಗಳ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು,ಈ ವೇಳೆ ಈ ಬಗ್ಗೆ ಮಾಹಿತಿ ನೀಡಿತ್ತು. ಹಾಗೆ ಮಾರ್ಚ್ 13ರ ನಂತ್ರ ಹಣ ವಿತ್ ಡ್ರಾ ಮಾಡಲಿರುವ ಎಲ್ಲ ಮಿತಿಯನ್ನು ತೆಗೆದು ಹಾಕುವುದಾಗಿ ಘೋಷಣೆ ಮಾಡಿದೆ.

ಪ್ರಸ್ತುತ ಖಾತೆ, ಓವರ್ಡ್ರಾಫ್ಟ್ ಖಾತೆ ಮತ್ತು ಕ್ರೆಡಿಟ್ ಖಾತೆ ಮೀತಿಯನ್ನು ಜನವರಿ 30ರಂದು ತೆಗೆದುಹಾಕಿದೆ. ಎಟಿಎಂ ವಿತ್ ಡ್ರಾ ಮಿತಿಯನ್ನು ಈಗಾಗಲೇ ತೆಗೆದುಹಾಕಲಾಗಿದ್ದು, ಈಗ ಉಳಿತಾಯ ಖಾತೆಯವರಿಗೆ ಹಣ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...