alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾಬ್ಬ…! ದೀಪಾವಳಿ ಸಂದರ್ಭದಲ್ಲಿ ಹರಿದಾಡಿದ ಹಣವೆಷ್ಟು ಗೊತ್ತಾ…?

ಈ ಬಾರಿಯ ದೀಪಾವಳಿಯಲ್ಲಿ ನಡೆದ ಹಣದ ವಹಿವಾಟಿನ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್, ಅಚ್ಚರಿಯ ಅಂಶವನ್ನು ಬಹಿರಂಗಪಡಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಬ್ಯಾಂಕ್ ಗ್ರಾಹಕರು, ಎರಡು ಪಟ್ಟು ಹಣವನ್ನು ಹೊರ ತೆಗೆದಿದ್ದಾರೆ ಎಂಬುದು ತಿಳಿದುಬಂದಿದೆ.

ಕಳೆದ ವರ್ಷದ ದೀಪಾವಳಿ ವಾರದಲ್ಲಿ 28,170 ಕೋಟಿ ರೂಪಾಯಿ ನಗದು ಚಲಾವಣೆಯಲ್ಲಿದ್ದರೆ, ಈ ಬಾರಿಯ ದೀಪಾವಳಿ ವೇಳೆ ಈ ಪ್ರಮಾಣ 49,420 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ.

ಹಬ್ಬ ಮತ್ತು ಚುನಾವಣೆ ಸಂದರ್ಭಗಳಲ್ಲಿ ಇಲ್ಲದೆ ವ್ಯವಹಾರ ಹೆಚ್ಚಾಗುವುದು ಸಹಜವಾಗಿದ್ದು ಈ ಬಾರಿ ಕೆಲ ರಾಜ್ಯಗಳಲ್ಲಿ ಎರಡೂ ಒಟ್ಟಿಗೆ ಬಂದ ಕಾರಣ ಹಣದ ವಹಿವಾಟು ಹೆಚ್ಚಾಗಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...