alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಖರೀದಿದಾರರಿಗೆ ‘ಸಿಹಿ ಸುದ್ದಿ’ ನೀಡಿದ ಕೇಂದ್ರ ಸರ್ಕಾರ

ಹೊಸ ಮನೆ ಖರೀದಿಸುವವರಿಗೆ ಕೇಂದ್ರ ಸರ್ಕಾರ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಹೆಚ್ಚಳ ಮಾಡಿದೆ. ಗ್ರಾಮೀಣ ಪ್ರದೇಶ, ಕೈಗಾರಿಕಾ ಪ್ರದೇಶ ಎಲ್ಲೇ ನೀವು ಮನೆ ಖರೀದಿಸಿದ್ರೂ ಈ ಸೌಲಭ್ಯ ದೊರೆಯುತ್ತದೆ.

ಮನೆ ಕೊಂಡುಕೊಳ್ಳುವವರಿಗೆ 2.3 ಲಕ್ಷ ರೂಪಾಯಿ ವರೆಗೆ ಇಂಟ್ರೆಸ್ಟ್ ಸಬ್ಸಿಡಿ ದೊರೆಯಲಿದೆ. ಸುಮಾರು 100 ನಗರಗಳಲ್ಲಿ ಇಂಟ್ರೆಸ್ಟ್ ಸಬ್ಸಿಡಿ ಸ್ಕೀಮ್ ಅಡಿಯಲ್ಲಿ ಮನೆ ಖರೀದಿಸಲು ಸಮಸ್ಯೆಯಾಗುತ್ತಿತ್ತು.

ಬ್ಯಾಂಕ್ ಗಳಿಂದ ಅಪ್ರೂವಲ್ ದೊರೆಯುತ್ತಿಲ್ಲ ಅಂತಾ ಸಾರ್ವಜನಿಕರಿಂದ ದೂರು ಬಂದಿತ್ತು. ಹಾಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಪರಿಷ್ಕರಣೆ ಮಾಡಲಾಗಿದೆ. ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...