alex Certify
ಕನ್ನಡ ದುನಿಯಾ       Mobile App
       

Kannada Duniya

ಒಡವೆ ಖರೀದಿದಾರರಿಗೆ ಬೀಳುತ್ತೆ ತೆರಿಗೆ

gold-taxx

ನವದೆಹಲಿ: ಏಪ್ರಿಲ್ 1 ರಿಂದ ನಗದು ರೂಪದಲ್ಲಿ ಚಿನ್ನಾಭರಣ ಖರೀದಿಸಿದರೆ, ಶೇ. 1 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ನಗದು ರೂಪದಲ್ಲಿ 2 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ಚಿನ್ನಾಭರಣ ಖರೀದಿ ಮಾಡಿದಲ್ಲಿ, ಶೇ. 1 ರಷ್ಟು ಟಿ.ಸಿ.ಎಸ್. ವಿಧಿಸಲಾಗುವುದು.

ಹಣಕಾಸು ವಿಧೇಯಕ 2017 ಜಾರಿಗೆ ಬಂದ ಬಳಿಕ ಆಭರಣಗಳನ್ನು ಸಾಮಾನ್ಯ ಸರಕು ಎಂದು ಪರಿಗಣಿಸಲಿದ್ದು, ಆಭರಣದ ಮೊತ್ತದಲ್ಲಿ ಶೇ. 1 ರಷ್ಟು ತೆರಿಗೆ ಕಡಿತ ಮಾಡಲಾಗುವುದು.

ಈ ಮೊದಲು ನಗದು ರೂಪದಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸಿದಲ್ಲಿ ಆದಾಯ ತೆರಿಗೆ ಇಲಾಖೆ ಶೇ.1 ರಷ್ಟು ಟಿ.ಸಿ.ಎಸ್. ವಿಧಿಸುತ್ತಿತ್ತು. ಇದು 2 ಲಕ್ಷ ರೂ.ಗೆ ಇಳಿಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...