alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ್ಲೂ ಉಚಿತವಾಗಿ ಸಿಗ್ತಿದೆ ಜಿಯೋ 4ಜಿ ಸಿಮ್

ರಿಲಾಯನ್ಸ್ ಜಿಯೋ ಬಹುನಿರೀಕ್ಷಿತ ಫೋನ್ ವಿತರಣೆ ಶುರುವಾಗಿದೆ. ನಗರದ ಬದಲು ಸಣ್ಣ ಹಳ್ಳಿಗಳಲ್ಲಿ ಮೊದಲು ಜಿಯೋ ಫೀಚರ್ ಫೋನ್ ವಿತರಣೆಯಾಗಲಿದೆ. ಆದ್ರೆ ಫೋನ್ ಹೋಂ ಡಿಲೆವರಿಯಾಗ್ತಿಲ್ಲ. ಫೋನ್ ಬುಕ್ಕಿಂಗ್ ಮಾಡಿದ ಗ್ರಾಹಕರು ಜಿಯೋ ಸೆಂಟರ್ ನಲ್ಲಿ ಫೋನ್ ಪಡೆಯಬೇಕಾಗುತ್ತದೆ. ಸೆಂಟರ್ ನಲ್ಲಿಯೇ ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರಿಟೇಲರ್ ಮೂಲಕ ಗ್ರಾಹಕರಿಗೆ ಫೋನ್ ಸಿಗಲಿದೆ.

ಜಿಯೋ ಸಿಮ್ ಈಗ್ಲೂ ಗ್ರಾಹಕರಿಗೆ ಉಚಿತವಾಗಿ ಸಿಗ್ತಾಯಿದೆ. ಇದಕ್ಕಾಗಿ ಗ್ರಾಹಕರು ಒಂದು ರೂಪಾಯಿ ಕೂಡ ನೀಡಬೇಕಾಗಿಲ್ಲ. ಜಿಯೋದ ಯಾವುದಾದ್ರೂ ಪ್ಲಾನ್ ಆ್ಯಕ್ಟಿವ್ ಮಾಡಿದ ನಂತ್ರವೇ ನಿಮ್ಮ ಸಿಮ್ ವರ್ಕ್ ಆಗಲಿದೆ. ಅಂದ್ರೆ ಜಿಯೋ ಪ್ಲಾನ್ ಗೆ ನೀವು ಹಣ ನೀಡಬೇಕು. ಹಣ ನೀಡಿ ಜಿಯೋ ಪ್ಲಾನ್ ರಿಚಾರ್ಜ್ ಮಾಡಿದ ನಂತ್ರ ನಿಮ್ಮ ಸಿಮ್ ಕೆಲಸ ಮಾಡಲಿದೆ.

ಒಬ್ಬ ಗ್ರಾಹಕ ತನ್ನ ಆಧಾರ್ ಕಾರ್ಡ್ ಮೂಲಕ 8 ಜಿಯೋ ಸಿಮ್ ಪಡೆಯಬಹುದಾಗಿದೆ. ಅದಕ್ಕಿಂತ ಹೆಚ್ಚು ಸಿಮ್ ಪಡೆದಲ್ಲಿ ಸಿಮ್ ಕೆಲಸ ಮಾಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...