alex Certify
ಕನ್ನಡ ದುನಿಯಾ       Mobile App
       

Kannada Duniya

ವಿನಿಮಯ ಆಫರ್ ನಲ್ಲಿ ಕೇವಲ 6 ಸಾವಿರ ರೂ.ಗೆ ಖರೀದಿ ಮಾಡಿ ಐಫೋನ್ 6

ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇ ಇನ್ನೇನು ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಳ್ಳಲಿದೆ. ಕೊನೆ ದಿನವೂ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡ್ತಿದೆ. ಮೊಬೈಲ್ ಗ್ರಾಹಕರಿಗಾಗಿ ವಿಶೇಷ ಆಫರ್ ಕೂಡ ನೀಡಲಾಗ್ತಿದೆ.

ಐಫೋನ್ 6 ನ 32 ಜಿಬಿ ಮೊಬೈಲ್ ಮೇಲೆ ಭರ್ಜರಿ ಆಫರ್ ಸಿಗ್ತಿದೆ. ಈ ಫೋನ್ ಗ್ರಾಹಕರಿಗೆ ಬಡ್ಡಿಯಿಲ್ಲದ ಇಎಂಐನಲ್ಲಿ ಸಿಗ್ತಿದೆ. ಗ್ರಾಹಕರು ಪ್ರತಿ ತಿಂಗಳು 3667 ರೂಪಾಯಿ ಪಾವತಿ ಮಾಡಿದ್ರಾಯ್ತು. 731 ರೂಪಾಯಿ ತಿಂಗಳ ಕಂತಿನಲ್ಲೂ ಮೊಬೈಲ್ ಖರೀದಿ ಮಾಡಬಹುದಾಗಿದೆ.

ಈ ಸ್ಮಾರ್ಟ್ಫೋನ್ ಮೇಲೆ 15,000 ರೂಪಾಯಿ ವಿನಿಮಯ ಆಫರ್ ಸಿಗ್ತಿದೆ. ಹಳೆ ಫೋನ್ ವಿನಿಮಯ ಮಾಡಿ ಹೊಸ ಫೋನ್ ಖರೀದಿ ಬಯಸುವವರು 15 ಸಾವಿರ ರೂಪಾಯಿ ರಿಯಾಯಿತಿ ಪಡೆಯಲಿದ್ದಾರೆ. ಯಾವ ಫೋನ್ ವಿನಿಮಯ ಮಾಡಿದ್ರೆ ಎಷ್ಟು ರಿಯಾಯಿತಿ ಎಂಬ ಬಗ್ಗೆ ಫ್ಲಿಪ್ಕಾರ್ಟ್ ನಲ್ಲಿ ಹೆಚ್ಚಿನ ಮಾಹಿತಿಯಿದೆ.

ಈ ಫೋನನ್ನು ಎಸ್ಬಿಐ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ ಶೇಕಡಾ 10 ರಷ್ಟು ರಿಯಾಯಿತಿ ನಿಮಗೆ ಸಿಗಲಿದೆ. ಅಂದ್ರೆ 700 ರೂಪಾಯಿ ರಿಯಾಯಿತಿ ನಿಮಗೆ ಸಿಗಲಿದ್ದು ಫೋನನ್ನು ನೀವು 6,299 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...