alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೆಬ್ಸೈಟ್ ನಲ್ಲಿ 1000 ರೂ.ಗೆ ಸಿಗ್ತಿದೆ 5000 ರೂ. ಬಟ್ಟೆ

ಬಟ್ಟೆಯ ಫ್ಯಾಷನ್ ದಿನ ದಿನಕ್ಕೂ ಬದಲಾಗ್ತಿದೆ. ಇದೇ ಕಾರಣಕ್ಕೆ ಬಟ್ಟೆ ಬೇಡಿಕೆ ಕೂಡ ಹೆಚ್ಚಾಗ್ತಿದೆ. ಬ್ರ್ಯಾಂಡೆಡ್ ಬಟ್ಟೆ ಖರೀದಿ ಮಾಡಲು ಬಯಸಿದ್ದರೆ ನಿಮಗೊಂದು ಒಳ್ಳೆ ಅವಕಾಶವಿದೆ. ಆನ್ಲೈನ್ ನಲ್ಲಿ ಬಟ್ಟೆ ಖರೀದಿ ಮಾಡುವವರಿಗೆ ಭರ್ಜರಿ ರಿಯಾಯಿತಿ ಸಿಗ್ತಿದೆ. ಐಎಂಐ ಆಯ್ಕೆಯನ್ನೂ ಕಂಪನಿ ಗ್ರಾಹಕರಿಗೆ ನೀಡ್ತಿದೆ.

Myntra ಮತ್ತು ಜಬೊಂಗ್ ವೆಬ್ಸೈಟ್ ನಲ್ಲಿ ಬಟ್ಟೆ ಮೇಲೆ ಶೇಕಡಾ 50-80 ರಷ್ಟು ರಿಯಾಯಿತಿ ಸಿಗ್ತಿದೆ. ಫ್ಲಿಪ್ಕಾರ್ಟ್ ಕೂಡ ಪುರುಷರ ಬೇರೆ ಬೇರೆ ಬ್ರ್ಯಾಂಡ್ ನ ಬಟ್ಟೆಗೆ ಭಾರೀ ರಿಯಾಯಿತಿ ನೀಡ್ತಿದೆ.

Ajio 2790 ಶಾಪಿಂಗ್ ಮೇಲೆ ಶೇಕಡಾ 60 ರಷ್ಟು ರಿಯಾಯಿತಿ ಸಿಗ್ತಿದೆ. ಅಮೆಜಾನ್ ನಲ್ಲಿ ಕೂಡ ಒಳ್ಳೆ ರಿಯಾಯಿತಿ ನೀಡಲಾಗ್ತಿದೆ. ಶೇಕಡಾ 50 ರಿಂದ 80 ರಷ್ಟು ರಿಯಾಯಿತಿ ಬಟ್ಟೆಗಳ ಮೇಲೆ ಸಿಗ್ತಿದೆ. ಬಟ್ಟೆ ಖರೀದಿ ಮಾಡುವವರು ಆದಷ್ಟು ಬೇಗ ಆನ್ಲೈನ್ ವೆಬ್ ಸೈಟ್ ಗೆ ಹೋಗಿ ಈಗ್ಲೇ ಬಟ್ಟೆ ಖರೀದಿ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...