alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಬಂಪರ್ ಆಫರ್: ಉಚಿತವಾಗಿ ಸಿಗಲಿದೆ 5 ಲೀಟರ್ ಪೆಟ್ರೋಲ್

ದೇಶದ ದೊಡ್ಡ ಬ್ಯಾಂಕ್ ಎಸ್.ಬಿ.ಐ., ಗ್ರಾಹಕರಿಗೆ ದೊಡ್ಡ ಕೊಡುಗೆಯೊಂದನ್ನು ನೀಡ್ತಿದೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ವಾಹನ ಸವಾರರು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿದ್ರೆ ನಿಮಗೆ ಈ ಉಡುಗೊರೆ ಸಿಗಲಿದೆ.

ಭೀಮ್ ಎಸ್.ಬಿ.ಐ. ಪೇ ಆಪ್ ಮೂಲಕ ನೀವು ಪೆಟ್ರೋಲ್ ಗೆ ಹಣ ಪಾವತಿ ಮಾಡಿದ್ರೆ ನಿಮಗೆ ಉಡುಗೊರೆ ರೀತಿಯಲ್ಲಿ 5 ಲೀಟರ್ ವರೆಗೆ ಪೆಟ್ರೋಲ್ ಸಿಗಲಿದೆ. ಭೀಮ್ ಆ್ಯಪ್ ಮೂಲಕ ಹಣ ಪಾವತಿ ಮಾಡಿದ ಮೇಲೆ ನಿಮಗೆ ಸ್ವೀಕೃತ ರಶೀದಿ ಸಿಗಲಿದೆ. ಅದ್ರಲ್ಲಿ ಕಸ್ಟಮರ್ ರೆಫರೆನ್ಸ್ ನಂಬರ್ ಇರಲಿದೆ.

ನೀವು ಮೊಬೈಲ್ ನಲ್ಲಿ ಕಸ್ಟಮರ್ ರೆಫರೆನ್ಸ್ ನಂಬರ್ ಟೈಪ್ ಮಾಡಿ ಸ್ಪೇಸ್ ಬಿಟ್ಟು DDMM ಫಾರ್ಮೆಟ್ ನಲ್ಲಿ ಸಂದೇಶ ರವಾನೆ ಮಾಡಬೇಕು. 9222222084 ನಂಬರ್ ಗೆ ಸಂದೇಶ ಕಳುಹಿಸಬೇಕು. ಬ್ಯಾಂಕ್ ಪ್ರತಿ ವಾರ ಲಕ್ಕಿ ಡ್ರಾ ಮೂಲಕ ಕೆಲ ಗ್ರಾಹಕರನ್ನು ಆಯ್ಕೆ ಮಾಡಲಿದೆ. ಇಲ್ಲಿ ಆಯ್ಕೆಯಾದ ಗ್ರಾಹಕರಿಗೆ 50 ರೂಪಾಯಿಯಿಂದ 400 ರೂಪಾಯಿಯವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಒಂದು ವೇಳೆ 400 ರೂಪಾಯಿ ಸಿಕ್ಕಿದ್ರೆ ಇದ್ರಲ್ಲಿ ಗ್ರಾಹಕ 5 ಲೀಟರ್ ಪೆಟ್ರೋಲ್ ಆರಾಮವಾಗಿ ಖರೀದಿ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...