alex Certify
ಕನ್ನಡ ದುನಿಯಾ       Mobile App
       

Kannada Duniya

BSNL ಗ್ರಾಹಕರಿಗೆ ಬಂಪರ್ ಆಫರ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. 429 ರೂ.ನ ಹೊಸ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯಡಿ ಪ್ರತಿದಿನ 1 ಜಿ.ಬಿ. ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

ಯಾವುದೇ ನೆಟ್ ವರ್ಕ್ ಗಳಿಗೆ ಉಚಿತ ಸ್ಥಳೀಯ, ಎಸ್.ಟಿ.ಡಿ. ಕರೆ ಸೌಲಭ್ಯ ಸಿಗಲಿದೆ. 90 ದಿನಗಳ ಅವಧಿಗೆ 90 ಜಿ.ಬಿ. ಡೇಟಾ ಪಡೆಯಬಹುದಾಗಿದೆ.

ಬಿ.ಎಸ್.ಎನ್.ಎಲ್. ನಿರ್ದೇಶಕ ಆರ್.ಕೆ. ಮಿತ್ತಲ್ ಈ ಕುರಿತು ಮಾಹಿತಿ ನೀಡಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ಯೋಜನೆಯಾಗಿದೆ. ಪ್ರೀಪೇಯ್ಡ್ ಗ್ರಾಹಕರಿಗೂ ಕೂಡ ಈ ಯೋಜನೆಯ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯು ಪ್ಯಾನ್-ಇಂಡಿಯಾ ಆಧಾರದ ಮೇಲೆ (ಕೇರಳ ವಲಯವನ್ನು ಹೊರತುಪಡಿಸಿ) ಯಾವುದೇ ನೆಟ್ವರ್ಕ್ ಮತ್ತು 90 GB ಡೇಟಾವನ್ನು (ದಿನಕ್ಕೆ 1 GB) ಉಚಿತ ಧ್ವನಿ (ಸ್ಥಳೀಯ / ಎಸ್ಟಿಡಿ) ನೀಡುತ್ತದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...