alex Certify
ಕನ್ನಡ ದುನಿಯಾ       Mobile App
       

Kannada Duniya

BSNL ಭರ್ಜರಿ ಆಫರ್: 248 ರೂ.ಗೆ ದಿನಕ್ಕೆ 3 ಜಿ.ಬಿ. ಡೇಟಾ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿ.(BSNL) ಇಂಡಿಯನ್ ಪ್ರೀಮಿಯರ್ ಲೀಗ್(IPL) ಗಾಗಿ ವಿಶೇಷ ಕೊಡುಗೆಯನ್ನು ನೀಡ್ತಿದೆ.

ರಿಲಯನ್ಸ್ ಜಿಯೋದಿಂದ ಕ್ರಿಕೆಟ್ ಅಭಿಮಾನಿಗಳಿಗೆ 251 ರೂ.ಗೆ 102 ಜಿ.ಬಿ. ಡೇಟಾ ನೀಡುವ ಯೋಜನೆ ಪ್ರಕಟಿಸಿದೆ. ಬಿ.ಎಸ್.ಎನ್.ಎಲ್.ನಿಂದ ಪ್ರೀಪೇಯ್ಡ್ ಗ್ರಾಹಕರಿಗೆ ಅನಿಯಮಿತ ಡೇಟಾ STV -248 ಕೊಡುಗೆ ನೀಡಲಾಗ್ತಿದೆ. ಇದರಲ್ಲಿ ಪ್ರತಿದಿನ 3 ಜಿ.ಬಿ. ಡೇಟಾ ಪಡೆಯಬಹುದು.

ಐ.ಪಿ.ಎಲ್. ಪಂದ್ಯಾವಳಿ ಪ್ರಯುಕ್ತ ಶನಿವಾರದಿಂದ 248 ರೂ.ಗೆ 153 ಜಿ.ಬಿ. ಡೇಟಾದ ಈ ಕೊಡುಗೆ ಆರಂಭಿಸಿದ್ದು, 51 ದಿನಗಳವರೆಗೆ ಲಭ್ಯವಿದೆ. ಬಿ.ಎಸ್.ಎನ್.ಎಲ್. ಗ್ರಾಹಕರು ಸೌಲಭ್ಯ ಬಳಸಿಕೊಂಡು ಐ.ಪಿ.ಎಲ್. ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...