alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಎಸ್.ಎನ್.ಎಲ್.ನಿಂದಲೂ ಭರ್ಜರಿ ಆಫರ್

bsnl-bslnl

ನವದೆಹಲಿ: ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳೆಲ್ಲಾ ಆಫರ್ ಮೇಲೇ ಆಫರ್ ನೀಡತೊಡಗಿವೆ.

ಏರ್ ಟೆಲ್ ಭರ್ಜರಿ ಆಫರ್ ಘೋಷಿಸಿದ ನಂತರ, ಬಿ.ಎಸ್.ಎನ್.ಎಲ್. ಕೂಡ ಮತ್ತೊಂದು ಕೊಡುಗೆ ಘೋಷಿಸಿದೆ.

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ‘ದಿಲ್ ಖೋಲ್ ಕೆ ಬೋಲ್’ ಎಂಬ ಹೊಸ ಪ್ಲಾನ್ ಪರಿಚಯಿಸಿದೆ. ಮಾಸಿಕ 599 ರೂಪಾಯಿ ದರದಲ್ಲಿ ಅನಿಯಮಿತ ಕರೆ ಮಾಡುವ ಹೊಸ ಪ್ಲಾನ್ ಇದಾಗಿದೆ.

ಇದರಲ್ಲಿ ಪ್ರತಿ ತಿಂಗಳು 6 ಜಿ.ಬಿ. ಡೇಟಾ ದೊರೆಯಲಿದೆ. ಹೊಸ ಪ್ಲಾನ್ ನಂತೆ ಮೊದಲ 4 ತಿಂಗಳ ಕಾಲ 3 ಜಿ.ಬಿ. ಡೇಟಾ ದೊರೆಯಲಿದ್ದು, ನಂತರದಲ್ಲಿ ಪ್ರತಿ ತಿಂಗಳು 6 ಜಿ.ಬಿ. ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...