alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ಬಳಕೆದಾರರಿಗೆ ಬಂಪರ್ ಆಫರ್

ಭಾರತ ಸಂಚಾರ ನಿಗಮ ಲಿ. (ಬಿ.ಎಸ್.ಎನ್.ಎಲ್.) ಗ್ರಾಹಕರಿಗೆ ಹೊಸ ಆಫರ್ ಬಿಡುಗಡೆ ಮಾಡಿದೆ. ಪ್ರಿಪೇಯ್ಡ್ ಗ್ರಾಹಕರು ಈ ಆಫರ್ ನ ಲಾಭ ಪಡೆಯಬಹುದು.

75 ರೂಪಾಯಿಗಳ ರಿಚಾರ್ಜ್ ಮಾಡಿದ್ರೆ, ಅನ್ ಲಿಮಿಟೆಡ್ ವಾಯ್ಸ್ ಕಾಲ್, 10 ಜಿ.ಬಿ. ಡಾಟಾ ಮತ್ತು 500 ಎಸ್.ಎಂ.ಎಸ್. ನೀಡಲಿದೆ. 15 ದಿನಗಳ ಕಾಲ ಗ್ರಾಹಕ ಈ ಆಫರ್ ಬಳಸಹುದಾಗಿದೆ. ಸದ್ಯ ಈ ಆಫರ್ ನ ಉಪಯೋಗವನ್ನು ಆಂಧ್ರ ಹಾಗೂ ತೆಲಂಗಾಣ ಜನರು ಪಡೆಯಬಹುದಾಗಿದೆ.

ಜಿಯೋ ಕಂಪನಿ ಇತ್ತೀಚಿಗೆ 98 ರೂ. ಪ್ಲಾನ್ ಬಿಡುಗಡೆ ಮಾಡಿತ್ತು. ಈ ಪ್ಲಾನ್ ನಲ್ಲಿ 2ಜಿ ಬಿ ಡಾಟಾ, 300 ಎಸ್.ಎಂ.ಎಸ್. ಗ್ರಾಹಕರಿಗೆ ಸಿಗುತ್ತಿತ್ತು. ಈಗ ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಈ ಆಫರ್ ಬಿಡುಗಡೆ ಮಾಡಿದೆ. ಆದ್ರೆ, ಈ ಆಫರ್ ಸದ್ಯ ತೆಲಂಗಾಣ, ಆಂಧ್ರದಲ್ಲಿ ಗ್ರಾಹಕರಿಗೆ ಲಭ್ಯ. ಮುಂದಿನ ದಿನಗಳಲ್ಲಿ ದೇಶದ ಇತರೆ ಭಾಗಗಳಿಗೂ ಇದನ್ನು ವಿಸ್ತರಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...