alex Certify
ಕನ್ನಡ ದುನಿಯಾ       Mobile App
       

Kannada Duniya

666 ರೂ. ನಲ್ಲಿ 129 ದಿನಗಳ ಕಾಲ ಪ್ರತಿದಿನ ಸಿಗಲಿದೆ 2.2 ಜಿಬಿ ಡೇಟಾ

ರಿಲಾಯನ್ಸ್ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿ.ಎಸ್. ಎನ್. ಎಲ್. ಟಕ್ಕರ್ ನೀಡ್ತಿದೆ. ಇತ್ತೀಚಿನ ದಿನಗಳಲ್ಲಿ ಆಫರ್ ಯುದ್ಧದಲ್ಲಿ ಬಿ. ಎಸ್. ಎನ್. ಎಲ್. ಮುಂದಿದೆ. ಬಿ. ಎಸ್. ಎನ್. ಎಲ್. ನ ಹೊಸ ಹೊಸ ಆಫರ್ ಗ್ರಾಹಕರಿಗೆ ಲಾಭ ನೀಡ್ತಿದೆ. ಸದ್ಯ ಬಿ. ಎಸ್. ಎನ್. ಎಲ್. ಮತ್ತೊಂದು ಹೊಸ ಪ್ಲಾನ್ ಶುರು ಮಾಡಿದೆ.

ಪ್ರೀಪೇಯ್ಡ್ ಬಳಕೆದಾರರಿಗಾಗಿ ಬಿ. ಎಸ್. ಎನ್. ಎಲ್. 666 ರೂಪಾಯಿ ಪ್ಲಾನ್ ಶುರು ಮಾಡಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 2.2 ಜಿಬಿ 2ಜಿ/3ಜಿ ಡೇಟಾ ಸಿಗಲಿದೆ. ಬಿ. ಎಸ್. ಎನ್. ಎಲ್. 666 ರೂಪಾಯಿ ಪ್ಲಾನ್ ನಲ್ಲಿ ಈ ಹಿಂದೆ ಕಂಪನಿ 1.5 ಜಿಬಿ ಡೇಟಾ ನೀಡ್ತಾಯಿತ್ತು.

ಬಿ. ಎಸ್. ಎನ್. ಎಲ್. 666 ರೂಪಾಯಿ ಪ್ಲಾನ್ 129 ದಿನಗಳ ಸಿಂಧುತ್ವ ಹೊಂದಿದೆ. ಪ್ರತಿ ದಿನ 100 ಎಸ್ ಎಂ ಎಸ್ ಉಚಿತವಾಗಿ ಸಿಗ್ತಿದೆ. ಅಂದ್ರೆ 129 ದಿನಗಳಲ್ಲಿ ಗ್ರಾಹಕರು 12,900 ಎಸ್ ಎಂ ಎಸ್ ಕಳುಹಿಸಬಹುದಾಗಿದೆ. ಇದ್ರ ಜೊತೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯವನ್ನೂ ನೀಡಲಾಗಿದೆ. ಈ ಪ್ಲಾನ್ ಜೊತೆ ಬಿ. ಎಸ್. ಎನ್. ಎಲ್. 4 ಹೊಸ ಪ್ಲಾನ್ ಶುರು ಮಾಡಿದೆ. 186 ರೂಪಾಯಿ, 429 ರೂಪಾಯಿ, 485 ರೂಪಾಯಿ ಮತ್ತು 999 ರೂಪಾಯಿ ಪ್ಲಾನ್ ಕೂಡ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...