alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಗೆ BSNL ಗ್ರಾಹಕರಿಗೆ ಬಂಪರ್ ಕೊಡುಗೆ

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿ.ಎಸ್.ಎನ್.ಎಲ್.) ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

ಬಿ.ಎಸ್.ಎನ್.ಎಲ್. ದೀಪಾವಳಿ ಲಕ್ಷ್ಮಿ ಆಫರ್ ನಲ್ಲಿ ಗ್ರಾಹಕರಿಗೆ ಶೇ. 50 ರಷ್ಟು ಹೆಚ್ಚುವರಿ ಟಾಕ್ ಟೈಮ್ ಕೊಡುಗೆ ನೀಡಲಾಗಿದೆ.

ಪ್ರೀಪೇಯ್ಡ್ ಗ್ರಾಹಕರಿಗೆ 290 ರೂ., 390 ರೂ. ಹಾಗೂ 590 ರೂ. ಪ್ಲಾನ್ ಗಳಲ್ಲಿ ಶೇ. 50 ರಷ್ಟು ಹೆಚ್ಚುವರಿ ಟಾಕ್ ಟೈಮ್ ನೀಡಲಾಗ್ತಿದೆ.

290 ರೂ. ಟಾಪ್ ಅಪ್ ಗೆ 435 ರೂ ಟಾಕ್ ವಾಲ್ಯೂ ಸಿಗಲಿದ್ದು, ಅ. 16 ರಿಂದ 21 ರವರೆಗೆ ಈ ಕೊಡುಗೆ ಲಭ್ಯವಿದೆ. 390 ರೂ. ಟಾಪ್ ಅಪ್ ಗೆ 585 ರೂ. ಹಾಗೂ 590 ರೂ. ಟಾಪ್ ಅಪ್ ಗೆ 885 ರೂ. ಟಾಕ್ ವಾಲ್ಯೂ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...