alex Certify
ಕನ್ನಡ ದುನಿಯಾ       Mobile App
       

Kannada Duniya

BSNL ನಿಂದ ಅನ್ ಲಿಮಿಟೆಡ್ ಡಾಟಾ, ಫ್ರೀ ಕಾಲ್

BSNLkl op

ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿರುವ ಜಿಯೋಗೆ ಸೆಡ್ಡು ಹೊಡೆಯಲು, ಬಿ.ಎಸ್.ಎನ್.ಎಲ್. ತನ್ನದೇ ಆದ ಆಫರ್ ಗಳನ್ನು ನೀಡಿದೆ.

ದರ ಸಮರ ಇರಲಿ, ಫ್ರೀ ಸಮರವೇ ಜೋರಾಗಿದ್ದು, ಬಿ.ಎಸ್.ಎನ್.ಎಲ್. ಉಚಿತವಾಗಿ ಡೇಟಾ ಹಾಗೂ ಕರೆ ಸೌಲಭ್ಯ ನೀಡಲು ಮುಂದಾಗಿದೆ. ಜಿಯೋ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದ್ದು, ಅದಕ್ಕೆ ಪೈಪೋಟಿ ನೀಡಲು ಬೇರೆ ಕಂಪನಿಗಳೂ ಆಫರ್ ನೀಡತೊಡಗಿವೆ.

ಅದೇ ರೀತಿ ಬಿ.ಎಸ್.ಎನ್.ಎಲ್. ಕೂಡ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಉಚಿತವಾಗಿ ಕರೆ ಮತ್ತು ಅನ್ ಲಿಮಿಟೆಡ್ ಡಾಟಾ ಸೌಲಭ್ಯ ನೀಡುವುದಾಗಿ ಘೋಷಿಸಿದೆ.

1199 ರೂಪಾಯಿ ಬಿ.ಬಿ.ಜಿ. ಪ್ಲಾನ್ ನಲ್ಲಿ 2 ಎಂ.ಬಿ.ಪಿ.ಎಸ್. ಸ್ಪೀಡ್ ನಲ್ಲಿ ಡೇಟಾ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಯಾವುದೇ ನೆಟ್ ವರ್ಕ್ ಗಳಿಗೆ ಎಷ್ಟು ಬೇಕಾದರೂ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ ಮಾಡಬಹುದಾಗಿದೆ.

 

Plan BBG Combo ULD 1199
Monthly charge  Rs 1199
Speed limit Flat 2mbps
Data usage Unlimited
Free Calling 24 hours Any Network
Free Call limit Local/STD
Eligibility New & Existing
Available Broadband, Landline, FTTH
Annual charge Rs 13189
2 Years charge Rs 25179
3 Years charge Rs 35970
Free mails/usage 1/1GB
Minimum Hire 1 month
Circles All

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...