alex Certify
ಕನ್ನಡ ದುನಿಯಾ       Mobile App
       

Kannada Duniya

BSNL ನಿಂದ ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ಆಫರ್

bsnl-bsnl-d

ಬೆಂಗಳೂರು: 71 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿ.ಎಸ್.ಎನ್.ಎಲ್. ವತಿಯಿಂದ ಮೊಬೈಲ್ ಪ್ರೀ ಪೇಯ್ಡ್ ಗ್ರಾಹಕರಿಗೆ ‘ಫ್ರೀಡಂ ಆಫರ್’ ಘೋಷಿಸಲಾಗಿದೆ.

‘ಫ್ರೀಡಂ ಆಫರ್’ ಕೊಡುಗೆಯಡಿ ಎಸ್.ಟಿ.ವಿ. ಮತ್ತು ಕಾಂಬೋ ವೋಚರ್ ನಲ್ಲಿ ಎರಡು ಪಟ್ಟು ಡೇಟಾ ಸೌಲಭ್ಯ ಸಿಗಲಿದೆ.

ಎಸ್.ಟಿ.ವಿ. -78, ಎಸ್.ಟಿ.ವಿ. -198, ಎಸ್.ಟಿ.ವಿ. -291, ಎಸ್.ಟಿ.ವಿ-561 ಮೊದಲಾದ ಪ್ರಸ್ತುತ ಇರುವ ಪ್ಲಾನ್ ಗಳಿಗೂ ‘ಫ್ರೀಡಂ ಆಫರ್’ ಅನ್ವಯವಾಗಲಿದೆ.

ಇದರೊಂದಿಗೆ 20 ರೂ., 40 ರೂ., 60 ರೂ., 80 ರೂ., ಪಾವತಿಸಿ ರೀಚಾರ್ಜ್ ಮಾಡಿದಲ್ಲಿ ಫುಲ್ ಟಾಕ್ ಟೈಮ್ ಸಿಗಲಿದೆ.

120 ರೂ., 160 ರೂ., 220 ರೂ. ಟಾಪ್ ಅಪ್ ಗಳಿಗೆ ಹೆಚ್ಚುವರಿಯಾಗಿ ಟಾಕ್ ಟೈಮ್ ಸಿಗಲಿದ್ದು, ಆಗಸ್ಟ್ 15 ರಿಂದ 20 ರ ವರೆಗೆ ಈ ಕೊಡುಗೆ ಲಭ್ಯವಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...