alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಯ್ತು ಬಿ.ಎಸ್.ಎನ್.ಎಲ್. ಕರೆ ದರ

bsn-lnm

ಪೈಪೋಟಿಯಿಂದಾಗಿ ಮೊಬೈಲ್ ಸೇವಾ ಕಂಪನಿಗಳು, ಕರೆ ದರವನ್ನು ಕಡಿಮೆ ಮಾಡುತ್ತಿರುವ ಸಂದರ್ಭದಲ್ಲಿ ಭಾರತೀಯ ದೂರ ಸಂಚಾರ ನಿಗಮ(ಬಿ.ಎಸ್.ಎನ್.ಎಲ್.) ಸ್ಥಿರ ದೂರವಾಣಿ ಕರೆ ದರವನ್ನು ಶೇ. 20 ರಷ್ಟು ಹೆಚ್ಚಿಸಿದೆ.

ಕರೆಗಳ ಅವಧಿಯನ್ನು 3 ನಿಮಿಷದಿಂದ 2 ನಿಮಿಷಕ್ಕೆ ಕಡಿತಗೊಳಿಸಲಾಗಿದ್ದು, ಇನ್ನು ಮುಂದೆ ಸ್ಥಳೀಯ ಕರೆಗೆ 2 ನಿಮಿಷಕ್ಕೆ 1 ಯೂನಿಟ್ ದರ ಪಾವತಿಸಬೇಕಾಗುತ್ತದೆ.

ಸ್ಥಳೀಯ ಕರೆ ದರವನ್ನು 1 ರೂ.ನಿಂದ 1.20 ರೂ.ಗೆ ಹೆಚ್ಚಿಸಲಾಗಿದೆ. ಬಿ.ಎಸ್.ಎನ್.ಎಲ್.ನಿಂದ ಬೇರೆ ನೆಟ್ ವರ್ಕ್ ಗಳಿಗೂ ಇದು ಅನ್ವಯವಾಗಲಿದ್ದು, 2017 ರ ಜನವರಿ ಬಿಲ್ ಗಳಿಗೆ ದರ ಹೆಚ್ಚಳ, ಕರೆ ಕಡಿತದ ಪರಿಷ್ಕೃತ ದರಗಳು ಅನ್ವಯಿಸಲಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...