alex Certify
ಕನ್ನಡ ದುನಿಯಾ       Mobile App
       

Kannada Duniya

250 ರೂಪಾಯಿಗೆ ಮಾಡಿ ಬಿಎಂಡಬ್ಲ್ಯೂ ಸವಾರಿ

bmw

ಅನೇಕರಿಗೆ ಬಿಎಂಡಬ್ಲ್ಯೂ ಕಾರು ಕನಸು. ಜೀವನ ಪೂರ್ತಿ ದುಡಿದ್ರೂ ಬಿಎಂಡಬ್ಲ್ಯೂ ಕಾರ್ ಖರೀದಿ ಸಾಧ್ಯವಿಲ್ಲ. ಹಾಗಾಗಿ ಅದ್ರಲ್ಲೊಮ್ಮೆ ಪ್ರಯಾಣ ಮಾಡಿದ್ರೂ ಜೀವನ ಸಾರ್ಥಕವಾಯ್ತು ಎಂದುಕೊಳ್ತಾರೆ. ಅಂತವರ ಕನಸನ್ನು ಬಿಎಂಡಬ್ಲ್ಯೂ ನನಸು ಮಾಡ್ತಿದೆ.

ಬಿಎಂಡಬ್ಲ್ಯೂ ಕಂಪನಿ ಓಲಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಓಲಾ ರೀತಿಯಲ್ಲಿಯೇ ಪ್ರಯಾಣಿಕರು ಬಿಎಂಡಬ್ಲ್ಯೂ ಬಾಡಿಗೆ ಪಡೆದು ಪ್ರಯಾಣ ಬೆಳೆಸಬಹುದಾಗಿದೆ. ಈ ಅವಕಾಶ ಸದ್ಯ ದೆಹಲಿ, ಮುಂಬೈ, ಬೆಂಗಳೂರಿಗರಿಗೆ ಸಿಗಲಿದೆ. ನಿಧಾನವಾಗಿ ಬೇರೆ ನಗರಗಳ ಪ್ರಯಾಣಿಕರಿಗೂ ಈ ಸೌಲಭ್ಯ ಸಿಗಲಿದೆ.

ಓಲಾ ಲಗ್ಸುರಿಯಂತೆ ಬಿಎಂಡಬ್ಲ್ಯೂ ಬುಕ್ ಮಾಡುವ ಶುಲ್ಕ 250 ರೂಪಾಯಿ. ಗಂಟೆಗೂ ಗ್ರಾಹಕರು ಬಿಎಂಡಬ್ಲ್ಯೂ ಬುಕ್ ಮಾಡಬಹುದಾಗಿದೆ. ಇದಕ್ಕೆ ಬೇರೆ ಶುಲ್ಕ ನೀಡಬೇಕಾಗುತ್ತದೆ. ಓಲಾ ಅಪ್ಲಿಕೇಷನ್ ಮೂಲಕ ಅಟೋ ಕನೆಕ್ಟ್ ವೈಫೈ ಸೌಲಭ್ಯ, ಎಸ್ ಒಎಸ್ ಬಟನ್, ಲೈವ್ ಟ್ರ್ಯಾಕಿಂಗ್ ಮತ್ತು ಓಲಾ ಮನಿಯಲ್ಲಿ ನೀವು ಹಣವನ್ನು ಪಾವತಿಸುವ ಸೌಲಭ್ಯ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...