alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಾಗ್ತಿದೆ ಸ್ಟೀವ್ ಜಾಬ್ಸ್ ಕಾರು, ಬೆಲೆ ಕೇಳಿದ್ರೆ….

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಬಿಎಂಡಬ್ಲ್ಯೂ ಕಾರು ಅಮೆರಿಕದಲ್ಲಿ ಹರಾಜಾಗ್ತಿದೆ. ಈ ಕಾರು 400,000 ಡಾಲರ್ ಗೆ ಬಿಕರಿಯಾಗುವ ನಿರೀಕ್ಷೆ ಇದೆ. ಸ್ಟೀವ್ ಗೆ ಕಾರುಗಳ ಬಗ್ಗೆ ಕ್ರೇಝ್ ಇರಲಿಲ್ಲ. ಪ್ರಖ್ಯಾತ ಕಂಪನಿಗಳಾದ BMW ಮತ್ತು ಮರ್ಸಿಡಿಸ್ ಬೆಂಜ್ ಬಗ್ಗೆ ಹೆಚ್ಚಿನ ಮಾಹಿತಿಯೂ ಅವರಿಗೆ ಇರಲಿಲ್ಲ.

ಆದ್ರೆ 2000 BMW Z8 ಕನ್ವರ್ಟಿಬಲ್ ಕಾರನ್ನು ಖರೀದಿಸಿದ್ದರು. ಟೈಟಾನಿಯಂ ಫಿನಿಶಿಂಗ್ ಇರೋ ಈ ಸ್ಪೋರ್ಟ್ಸ್ ಕಾರಿಗೆ ಲೆದರ್ ಇಂಟೀರಿಯರ್ ಕೂಡ ಇದೆ. ಸ್ಟೀವ್ ಜಾಬ್ಸ್ ಈ ಕಾರನ್ನು ಖರೀದಿಸಿದ 67ನೇ ಗ್ರಾಹಕ.

2000ನೇ ಇಸ್ವಿಯ ಅಕ್ಟೋಬರ್ ನಲ್ಲಿ ಈ ಕಾರನ್ನು ಕೊಂಡುಕೊಂಡಿದ್ದರು. 2003ರವರೆಗೆ ಕಾರು ಅವರ ಬಳಿಯಿತ್ತು. ನಂತರ ಲಾಸ್ ಏಂಜಲೀಸ್ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದರು. ಡಿಸೆಂಬರ್ 6ರಂದು ಈ ಕಾರನ್ನು ಹರಾಜು ಹಾಕಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...