alex Certify
ಕನ್ನಡ ದುನಿಯಾ       Mobile App
       

Kannada Duniya

GST, ನೋಟ್ ಬ್ಯಾನ್ ನಡುವೆಯೂ ಚಿನ್ನಕ್ಕೆ ಬೇಡಿಕೆ

A saleswoman displays a gold bracelet as she poses for pictures at a jewellery shop in Lin'an, China, in this July 29, 2015 file photo. REUTERS/China Daily/Files CHINA OUT. NO COMMERCIAL OR EDITORIAL SALES IN CHINA - RTX29PFV

ಬಳ್ಳಾರಿ: ನೋಟ್ ಬ್ಯಾನ್, ಸರಕು ಮತ್ತು ಸೇವಾತೆರಿಗೆ(ಜಿ.ಎಸ್.ಟಿ.) ಜಾರಿಯಾದ್ರೂ ಚಿನ್ನದ ಮೇಲಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

ರಾಜ್ಯದಲ್ಲಿ ಬೆಂಗಳೂರು ಮೊದಲಾದ ಒಂದೆರಡು ಸ್ಥಳ ಬಿಟ್ಟರೆ, ಬಳ್ಳಾರಿ ಜಿಲ್ಲೆಯ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಾರೆ ಎನ್ನಲಾಗಿದೆ.

ನೋಟ್ ಬ್ಯಾನ್ ಮಾಡಿದ್ದು ಮತ್ತು ಜಿ.ಎಸ್.ಟಿ. ಜಾರಿಯಾದ್ರೂ ಚಿನ್ನಾಭರಣ ಖರೀದಿಗೆ ಭಂಗ ಬಂದಿಲ್ಲ. ಬಳ್ಳಾರಿಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.

ಇಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿಯೇ, ಚಿನ್ನಾಭರಣ ಮಾರಾಟದ ಪ್ರಮುಖ ಮಳಿಗೆಗಳು ಬಳ್ಳಾರಿಯಲ್ಲಿ ಶಾಖೆಯನ್ನು ಆರಂಭಿಸಿವೆ.

ಇತ್ತೀಚಿಗೆ ಅನೇಕ ಪ್ರತಿಷ್ಠಿತ ಆಭರಣ ಮಳಿಗೆ ಆರಂಭವಾಗಿವೆ. ಈ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ಜೊತೆಯಲ್ಲಿ ಸ್ಥಳೀಯ ಆಭರಣ ಮಾರಾಟಗಾರರು ಕೂಡ ಹೆಚ್ಚಿನ ವಹಿವಾಟು ನಡೆಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...