alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೋಲ್ಕತ್ತಾ: ತಮ್ಮ ಖಾತೆಯಿಂದ ವಹಿವಾಟು ನಡೆಸಿದ ಕುರಿತಾಗಿ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಎಸ್.ಎಂ.ಎಸ್. ಸಂದೇಶಗಳು ಬರುತ್ತವೆ.

ಈ ರೀತಿ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಕಳುಹಿಸಲಾಗುತ್ತಿರುವ ಎಸ್.ಎಂ.ಎಸ್. ಗಳಿಗೆ ಸಂಬಂಧಿಸಿದಂತೆ ಅತಾರ್ಕಿಕವಾದ ಶುಲ್ಕವನ್ನು ಸಂಗ್ರಹಿಸಲಾಗ್ತಿದೆ. ಈ ಕುರಿತಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ನೀಡಿರುವ ಸಲಹೆಗಳನ್ನು ಬ್ಯಾಂಕ್ ಗಳು ಪಾಲಿಸುತ್ತಿಲ್ಲ ಎಂದು ತಿಳಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸಲಹಾ ಮಂಡಳಿಯಾಗಿರುವ ಬಿ.ಸಿ.ಎಸ್.ಬಿ.ಐ. ಅಧ್ಯಕ್ಷ ಎ.ಸಿ. ಮಹಾಜನ್ ಈ ಕುರಿತು ಮಾಹಿತಿ ನೀಡಿದ್ದು, ಹಣಕಾಸು ವರ್ಗಾವಣೆ ಕುರಿತಾಗಿ ಬ್ಯಾಂಕ್ ಗಳು ಗ್ರಾಹಕರಿಗೆ ಎಸ್.ಎಂ.ಎಸ್. ಕಳಿಸುತ್ತವೆ. ವಂಚನೆಯಾಗದಂತೆ ತಡೆಯುವ ಉದ್ದೇಶದಿಂದ ಕಳಿಸುವ ಎಸ್.ಎಂ.ಎಸ್.ಗಳಿಗೆ ವಿಧಿಸುವ ಶುಲ್ಕ ಯುಕ್ತವಾಗಿರಬೇಕೆಂದು ರಿಸರ್ವ್ ಬ್ಯಾಂಕ್ ಸೂಚಿಸಿದೆ. ಆದರೆ, ಬ್ಯಾಂಕ್ ಗಳು ಆ ರೀತಿಯಾಗಿ ನಡೆದುಕೊಳ್ತಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...