alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಶಾಕ್ ! ನಾಳೆ ನೋಟ್ ವಿನಿಮಯ ಇಲ್ಲ..!!

senior-cit

ನವದೆಹಲಿ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ನವೆಂಬರ್ 19 ರಂದು ಬ್ಯಾಂಕ್ ಗಳಿಗೆ ಹೋಗಬೇಡಿ.

ಶನಿವಾರ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ಚಲಾವಣೆ ರದ್ದಾದ ನೋಟ್ ವಿನಿಮಯ ಮಾಡುವುದಿಲ್ಲ. ಹಿರಿಯ ನಾಗರಿಕರಿಗೆ ಮಾತ್ರ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ನಿರಂತರವಾಗಿ ಕೆಲಸ ಮಾಡಿರುವ ಬ್ಯಾಂಕ್ ಉದ್ಯೋಗಿಗಳು ಬಳಲಿರುವುದರಿಂದ ನಾಳೆ ಸಾರ್ವಜನಿಕರಿಗೆ ನೋಟ್ ವಿನಿಮಯ ಮಾಡಲಾಗುವುದಿಲ್ಲ. ಆದರೆ, ಹಿರಿಯ ನಾಗರಿಕರಿಗೆ ಮಾತ್ರ ದೇಶಾದ್ಯಂತ ಬ್ಯಾಂಕ್ ಗಳು ನೋಟ್ ಬದಲಾವಣೆ ಮಾಡಿಕೊಡಲಿವೆ.

ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ವತಿಯಿಂದ ಈ ಕುರಿತು ಪ್ರಕಟಣೆ ನೀಡಿದ್ದು, ಸೋಮವಾರದಿಂದ ಮತ್ತೆ ಎಂದಿನಂತೆ ವಿನಿಮಯ ಮಾಡಿಕೊಡಲಾಗುವುದು. ಶನಿವಾರವನ್ನು ಹಿರಿಯ ನಾಗರಿಕರಿಗೆ ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...