alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ

ಬ್ಯಾಂಕ್ ನಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದವರಿಗೊಂದು ಖುಷಿ ಸುದ್ದಿ. ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾ www.bankofindia.co.in ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪೋಸ್ಟ್ ಹೆಸರು : ಅಧಿಕಾರಿ (ಕ್ರೆಡಿಟ್)

ಶೈಕ್ಷಣಿಕ ಅರ್ಹತೆ: ಎಂಬಿಎ, ಪಿಜಿಬಿಡಿಎಂ, ಪಿಜಿಡಿಎಂ, ಪಿಜಿಡಿಬಿಎ

ವಯಸ್ಸಿನ ಮಿತಿ : 21ರಿಂದ 30 ವರ್ಷ

ಅರ್ಜಿ ಶುಲ್ಕ : GEN/OBC -600 ರೂಪಾಯಿ. ಇತರ ವರ್ಗ 100 ರೂಪಾಯಿ.

ಆಯ್ಕೆ ಪ್ರಕ್ರಿಯೆ : ಆನ್ಲೈನ್ ಟೆಸ್ಟ್ ಹಾಗೂ ಸಂದರ್ಶನ

ಕೊನೆ ದಿನಾಂಕ : ಮಾರ್ಚ್ 5,2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...